ಅರ್ಥ : ಪ್ರಪಂಚದ ವಿಷಯಗಳಲ್ಲಿ ಅನಾಸಕ್ತಿ ತೋರುವಿಕೆ ಅಥವಾ ಪ್ರಾಂಪಂಚಿಕ ಮೋಹದಿಂದ ಬಿಡುಗಡೆ ಹೊಂದುವಿಕೆ
ಉದಾಹರಣೆ :
ಸಾವು ನೋವುಗಳು ಯಾಕಾಗಿ ಸಂಭವಿಸುತ್ತವೆ ಎನ್ನುವ ಜಿಜ್ಞಾಸೆಯ ಹುಡುಕಾಟಕ್ಕಾಗಿ ಭಗವಾನ್ ಬುದ್ಧನು ಸಂಸಾರದಿಂದ ವಿರಾಗಿಯಾದನು.
ಸಮಾನಾರ್ಥಕ : ವಿರಕ್ತತೆ, ವಿರಕ್ತತೆಯಾದ, ವಿರಕ್ತತೆಯಾದಂತ, ವಿರಕ್ತತೆಯಾದಂತಹ, ವಿರಾಗಿ, ವಿರಾಗಿಯಾದ, ವಿರಾಗಿಯಾದಂತ, ವಿರಾಗಿಯಾದಂತಹ, ವೈರಾಗ್ಯದಂತ, ವೈರಾಗ್ಯದಂತಹ