ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವೈದಿಕ ವಿವಾಹ ಪದದ ಅರ್ಥ ಮತ್ತು ಉದಾಹರಣೆಗಳು.

ವೈದಿಕ ವಿವಾಹ   ನಾಮಪದ

ಅರ್ಥ : ಎಂಟು ಪ್ರಕಾರದ ವಿವಾಹಗಳಲ್ಲಿ ಮೂರನೇಯದು, ಅದರಲ್ಲಿ ವರನಿಂದ ಕನ್ಯೆಯ ತಂದೆ ಎರಡು ಎತ್ತುಗಳನ್ನು ಶುಲ್ಕದ ರೂಪದಲ್ಲಿ ತೆಗೆದುಕೊಳ್ಳುತ್ತಾನೆ

ಉದಾಹರಣೆ : ಇಂದು ಋಷಿ ವಿವಾಹ ಪದ್ಧತಿಯು ಪ್ರಚಲಿತದಲ್ಲಿಲ್ಲ.

ಸಮಾನಾರ್ಥಕ : ಋಷಿ ವಿವಾಹ, ಋಷಿ-ವಿವಾಹ, ವೈದಿಕ-ವಿವಾಹ

आठ प्रकार के विवाहों में से तीसरा, जिसमें वर से कन्या का पिता दो बैल शुल्क में लेता है।

आजकल आर्ष विवाह प्रचलन में नहीं है।
आर्ष विवाह, आर्ष-विवाह, आर्षविवाह, ऋषि विवाह