ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿಸ್ಮೃತಿನಿದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಗಂಭೀರವಾದ ರೋಗ, ಅಪಘಾತ ಮೊದಲಾದವುಗಳ ಕಾರಣದಿಂದ ಬಹಳ ದಿನಗಳ ಕಾಲ ಪ್ರಜ್ಞೆ ಇಲ್ಲದೆಂತೆ ಉಸಿರಾಡುವ ಪ್ರಕ್ರಿಯೆ

ಉದಾಹರಣೆ : ನಿದ್ರೆಯ ಗುಳಿಗೆಗಳನ್ನು ಅತಿಯಾಗಿ ಸೇವನೆ ಮಾಡುವುದರಿಂದಲೂ ಕೂಡ ವಿಸ್ಮೃತಿನಿದ್ರೆಗೆ ಹೋಗುತ್ತಾರೆ.

ಸಮಾನಾರ್ಥಕ : ಅತಿಸುಪ್ತ, ಅಸಹಜ ಗಾಢ ನಿದ್ರೆ, ಕೋಮ

अत्यधिक बेहोशी की अवस्था जो विशेषकर लंबी समयावधि तक रहती है और जो बहुत ही गंभीर बीमारी, चोट आदि के कारण होती है।

नींद की अत्यधिक दवाइयाँ खाने से भी आप कोमा में जा सकते हैं।
कोमा, संमूर्छा, सम्मूर्छा

A state of deep and often prolonged unconsciousness. Usually the result of disease or injury.

coma, comatoseness