ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿವಶತೆ ಪದದ ಅರ್ಥ ಮತ್ತು ಉದಾಹರಣೆಗಳು.

ವಿವಶತೆ   ನಾಮಪದ

ಅರ್ಥ : ಕೈಲಾಗದೆ ಇರುವ ಭಾವ ಅಥವಾ ಅವಸ್ಥೆ

ಉದಾಹರಣೆ : ಒಮ್ಮೊಮ್ಮೆ ಜನರು ಅಸಹಾಯಕತೆಯಿಂದ ತಪ್ಪು ಹಾದಿ ತುಳಿಯುತ್ತಾರೆ

ಸಮಾನಾರ್ಥಕ : ಅಸಹಾಯಕತೆ

मजबूर होने की अवस्था या भाव।

कभी-कभी मज़बूरी में लोग गलत काम भी कर जाते हैं।
अनीशत्व, ज़िच, ज़िच्च, जिच, जिच्च, बाध्यता, बेबसी, मजबूरी, मज़बूरी, लचारी, लाचारगी, लाचारी, विवशता, वैवश्य

A feeling of being unable to manage.

helplessness