ಅರ್ಥ : ವಿಲಕ್ಷಣದಿಂದ ಕೂಡಿರುವಂತಹ
ಉದಾಹರಣೆ :
ಪ್ರಕೃತಿಯಲ್ಲಿ ವಿಲಕ್ಷಣದ ಜೀವ-ಜಂತುಗಳಿಗೇನು ಕಡಿಮೆಯಿಲ್ಲ.
ಸಮಾನಾರ್ಥಕ : ವಿಲಕ್ಷಣದ, ವಿಲಕ್ಷಣದಂತ, ವಿಲಕ್ಷಣಪೂರ್ಣ, ವಿಲಕ್ಷಣಪೂರ್ಣವಾದ, ವಿಲಕ್ಷಣಪೂರ್ಣವಾದಂತ, ವಿಲಕ್ಷಣಪೂರ್ಣವಾದಂತಹ
ಅರ್ಥ : ಆಕರ್ಶಕ ರೀತಿಯಲ್ಲಿ ವಿಶೇಷ ಲಕ್ಷಣವನ್ನು ಹೊಂದಿರುವಂತಹದ್ದು
ಉದಾಹರಣೆ :
ಮತ್ಸ್ಯಕನ್ಯೆಯು ಒಬ್ಬ ವಿಲಕ್ಷಣ ಜೀವಿ.
ಸಮಾನಾರ್ಥಕ : ವಿಚಿತ್ರ, ವಿಚಿತ್ರವಾದ, ವಿಚಿತ್ರವಾದಂತ, ವಿಚಿತ್ರವಾದಂತಹ, ವಿಲಕ್ಷಣ, ವಿಲಕ್ಷಣದಂತ