ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿರಾಮ ಚಿಹ್ನೆ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಬರವಣಿಗೆಯಲ್ಲಿ ವಾಕ್ಯಗಳನ್ನು, ಪದಗುಚ್ಛಗಳನ್ನು ಬೇರ್ಪಡಿಸಲು ಮತ್ತು ಅರ್ಥವನ್ನು ವಿಶಧೀಕರಿಸಲು ಬಳಸುವ ಪೂರ್ಣವಿರಾಮ, ಅರ್ಧವಿರಾಮ ಮೊದಲಾದ ಚಿಹ್ನೆಗಳು

ಉದಾಹರಣೆ : ವ್ಯಾಕರಣದಲ್ಲಿ ವಿರಾಮ ಚಿಹ್ನೆಗೆ ಬಹಳ ಮಹತ್ವವಿದೆ.

ಸಮಾನಾರ್ಥಕ : ( )

लेख, छापे आदि में प्रयुक्त होनेवाले वे विशिष्ट चिह्न जो कई प्रकार के विरामों के सूचक होते हैं।

व्याकरण में विराम चिह्नों का बड़ा महत्व है।
विराम, विराम चिन्ह, विराम चिह्न

The marks used to clarify meaning by indicating separation of words into sentences and clauses and phrases.

punctuation, punctuation mark