ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಿನ್ಯಾಸ ಪದದ ಅರ್ಥ ಮತ್ತು ಉದಾಹರಣೆಗಳು.

ವಿನ್ಯಾಸ   ನಾಮಪದ

ಅರ್ಥ : ನಿಲ್ಲುವ, ಕೂರುವ ಇತ್ಯಾದಿ ದೇಹದ ನಿಲುವಿಗೆ ಸಂಬಂಧಿಸಿದ ಸ್ಥಿತಿ

ಉದಾಹರಣೆ : ಈ ಚಿತ್ರದಲ್ಲಿ ಮಹಾರಾಜನ ಭಂಗಿ ಅವನ ಗಾಂಭೀರ್ಯವನ್ನು ತೋರಿಸುತ್ತಿದೆ

ಸಮಾನಾರ್ಥಕ : ನಿಲುವು, ಭಂಗಿ

खड़े होने, बैठने आदि में शरीर के अंगों की कोई स्थिति।

इस फोटो में आपकी मुद्रा बताती है कि आप सो रहे हैं।
ठवन, पोज, पोज़, मुद्रा

The arrangement of the body and its limbs.

He assumed an attitude of surrender.
attitude, position, posture

ಅರ್ಥ : ಅಲಂಕಾರ ಅಥವಾ ಶೃಂಗಾರಿಸುವ ಕ್ರಿಯೆ

ಉದಾಹರಣೆ : ರಾಜಕುಮಾರನ ಹುಟ್ಟು ಹಬ್ಬದ ಪ್ರಯುಕ್ತ ಅರಮನೆಯನ್ನು ಶೃಂಗಾರ ಮಾಡಿದರು.

ಸಮಾನಾರ್ಥಕ : ಅಲಂಕಾರ, ಶೃಂಗಾರ

अलंकृत करने या सजाने की क्रिया।

राजकुमार के राज्याभिषेक के अवसर पर सभी लोग राजमहल की सजावट में लगे हैं।
अभ्यंजन, अभ्यञ्जन, अलंकरण, आराइश, ज़ीनत, जीनत, विन्यसन, विन्यास, सजावट, सज्जा, साज, साज सजावट, साज सज्जा, साज-सजावट, साज-सज्जा, साज़

The act of adding extraneous decorations to something.

embellishment, ornamentation

ಅರ್ಥ : ಯಾವುದೇ ವಸ್ತುವನ್ನು ತಯಾರಿಸುವ ಮುನ್ನ ಅಂತಹದ್ದೇ ಕಿರು ರೂಪವನ್ನು ತಯಾರಿಸುವುದು

ಉದಾಹರಣೆ : ನಮ್ಮ ಮನೆಯನ್ನು ಕಟ್ಟುವ ಮುನ್ನ ಅಂತಹದ್ದೇ ಮಾದರಿಯೊಂದನ್ನು ತಯಾರಿಸಿದ್ದೆವು.

ಸಮಾನಾರ್ಥಕ : ಮಾದರಿ

किसी वस्तु को बनाने से पूर्व उसके अंगों को जोड़कर तैयार किया हुआ वह पूर्व रूप जिसके बीच में कोई वस्तु जमाई अथवा लगाई जा सके।

मूर्तिकार ने मूर्ति बनाने से पहले लकड़ी का ढाँचा तैयार किया।
ठटरी, ठठेर, ठाट, ठाठ, ढचर, ढड्ढा, ढाँचा, ढांचा, फ़्रेम, फ्रेम

The internal supporting structure that gives an artifact its shape.

The building has a steel skeleton.
frame, skeletal frame, skeleton, underframe

ಅರ್ಥ : ಯಾವುದೋ ಒಂದು ವಿಶೆಷ ವಿನ್ಯಾಸದ ವಸ್ತು

ಉದಾಹರಣೆ : ಇತ್ತೀಚಿನ ದಿನಗಳಲ್ಲಿ ಚಪ್ಪಲಿಯ ಶೈಲಿ ಬದಲಾಗುತ್ತಾ ಹೋಗಿದೆ.

ಸಮಾನಾರ್ಥಕ : ಶೈಲಿ, ಸ್ಟೈಲ್

* एक विशेष प्रकार (जिसकी उपस्थिति हो)।

आजकल जूते की यही शैली प्रचलन में है।
शैली, स्टाइल

A particular kind (as to appearance).

This style of shoe is in demand.
style