ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ವಾದ-ವಿವಾದ ಪದದ ಅರ್ಥ ಮತ್ತು ಉದಾಹರಣೆಗಳು.

ವಾದ-ವಿವಾದ   ನಾಮಪದ

ಅರ್ಥ : ಶಾಸ್ತ್ರದ ವಿಚಾರದಲ್ಲಿ ಪರಸ್ಪರವಾಗಿ ನಡೆಯುವ ವಾದ-ವಿವಾದ

ಉದಾಹರಣೆ : ಜನಕ ಮಹರಾಜರ ಸಭೆಯಲ್ಲಿ ಉಪಸ್ಥಿತರಿದ್ದ ದೊಡ್ಡ ದೊಡ್ಡ ವಿದ್ವಾಂಸರ ಜತೆ ಅಸ್ಟಾವಕ್ರನು ವಾದ-ಪ್ರತಿವಾದ ಮಾಡಿದನು

ಸಮಾನಾರ್ಥಕ : ವಾದ-ಪ್ರತಿವಾದ, ವಾದಪ್ರತಿವಾದ, ವಾದವಿವಾದ

शास्त्रीय विषयों में परस्पर होने वाला वाद-विवाद।

अष्टावक्र ने राजा जनक की सभा में उपस्थित बड़े-बड़े विद्वानों से वाद-प्रतिवाद किया।
वाद-प्रतिवाद, वादप्रतिवाद

A discussion in which reasons are advanced for and against some proposition or proposal.

The argument over foreign aid goes on and on.
argument, argumentation, debate

ಅರ್ಥ : ಯಾವುದಾದರೂ ವಿಷಯದಲ್ಲಿ ತಪ್ಪು-ಸರಿಗಳ ಕುರಿತು ನಡೆಯುವ ಚರ್ಚೆ

ಉದಾಹರಣೆ : ಹೆಚ್ಚು ವಾಗ್ವಾದದಲ್ಲಿ ಸಿಲುಕಿದರೆ ಸುಗಮವಾಗಿ ನಡೆಯುತ್ತಿರುವ ಕೆಲಸವೂ ಹಾಳಾದೀತು

ಸಮಾನಾರ್ಥಕ : ಚರ್ಚೆ, ವಾಗ್ಯುದ್ದ, ವಾಗ್ವಾದ

किसी पक्ष के द्वारा तर्क, युक्ति आदि के साथ खंडन और मंडन में होने वाली बातचीत।

ज़्यादा वाद-विवाद में पड़ने से बना-बनाया काम बिगड़ जाता है।
अध्याहार, उत्तर-प्रत्युत्तर, तर्क, तर्क वितर्क, तर्क-वितर्क, तर्कानुतर्क, बहस, बहस मुबाहसा, वाद, वाद विवाद, वाद-विवाद, सवाल-जवाब

A discussion in which reasons are advanced for and against some proposition or proposal.

The argument over foreign aid goes on and on.
argument, argumentation, debate

ಅರ್ಥ : ವ್ಯರ್ಥವಾದ ಚರ್ಚೆ ಅಥವಾ ವ್ಯರ್ಥವಾದ ತರ್ಕ

ಉದಾಹರಣೆ : ಇಂದು ರಾಮ ಮತ್ತು ಶ್ಯಾಮರ ನಡುವೆ ಒಂದು ಚಿಕ್ಕ ವಿಷಯಕ್ಕೆ ಜಗಳವಾಗಿದೆ.

ಸಮಾನಾರ್ಥಕ : ಕಲಹ, ಚರ್ಚೆ, ಜಗಳ, ತಕರಾರು, ತರ್ಕ, ಮಾತಿಗೆಮಾತು, ವಾಗ್ ಯುದ್ಧ, ವಾಗ್ವಾಧ, ವ್ಯರ್ಥವಾದ ತರ್ಕ

व्यर्थ की बहस।

आज राम और श्याम में एक छोटी सी बात को लेकर तक़रार हो गई।
कहा-सुनी, कहासुनी, झड़प, झाँव-साँव, झाँवसाँव, तकरार, तक़रार, बाताबाती, वाक्युद्ध, हुज्जत

A quarrel about petty points.

bicker, bickering, fuss, pettifoggery, spat, squabble, tiff