ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕೋಕ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕೋಕ್ತಿ   ನಾಮಪದ

ಅರ್ಥ : ಜನಸಾಮಾನ್ಯರಲ್ಲಿ ಮನೆಮಾತಾದ ಯಾವುದೋ ಉಕ್ತಿ ಅಥವಾ ಮಾತು

ಉದಾಹರಣೆ : ವೇದ ಸುಳ್ಳಾದರೂ ಗಾದೆ ಸುಳ್ಳಾಗದು.

ಸಮಾನಾರ್ಥಕ : ಗಾದೆ, ನಾಣ್ಣುಡಿ, ಪ್ರಹೇಳಿಕೆ, ವಚನ, ಸಾಮತಿ

लोक में प्रचलित ऐसा बँधा चमत्कारपूर्ण वाक्य जिसमें कोई अनुभव या तथ्य की बात संक्षेप में कही गई हो।

कहावतों के प्रयोग से भाषा में निखार आ जाता है।
अनुकथन, आभाणक, उखाणा, कहनावत, कहावत, जनोक्ति, मसल, रवायत, रिवायत, लोकोक्ति

A condensed but memorable saying embodying some important fact of experience that is taken as true by many people.

adage, byword, proverb, saw