ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕಮಾನ್ಯ ಬಾಲಗಂಗಾಧರ ತಿಲಕ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಮಹಾರಾಷ್ಟ್ರದ ಒಬ್ಬ ಪ್ರಸಿದ್ಧ ಸ್ವಾತಂತ್ರ್ಯ ಸೇನಾನಿ

ಉದಾಹರಣೆ : ಸ್ವತಂತ್ರವು ನಮ್ಮ ಜನ್ಮ ಸಿದ್ಧ ಹಕ್ಕು ಎಂಬ ನುಡಿಕಟ್ಟನ್ನು ಬಾಲ ಗಂಗಾಧರ ತಿಲಕರು ನಮಗೆ ನೀಡಿದರು.

ಸಮಾನಾರ್ಥಕ : ಗಂಗಾಧರ ತಿಲಕ, ಬಾಲ ಗಂಗಾಧರ ತಿಲಕ, ಬಾಲ-ಗಂಗಾಧರ-ತಿಲಕ, ಲೋಕಮಾನ್ಯ ತಿಲಕ

महाराष्ट्र के एक प्रसिद्ध स्वतंत्रता सेनानी।

स्वतंत्रता हमारा जन्म सिद्ध अधिकार है यह नारा बाल गंगाधर तिलक ने ही हमें दिया था।
गंगाधर तिलक, बाल गंगाधर तिलक, लोकमान्य तिलक