ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲೋಕ ಹಿತ ಪದದ ಅರ್ಥ ಮತ್ತು ಉದಾಹರಣೆಗಳು.

ಲೋಕ ಹಿತ   ನಾಮಪದ

ಅರ್ಥ : ಲೋಕದ ಜನರ ಕಷ್ಟ ನಷ್ಟಗಳಿಗೆ ಸಹಾಯ ಸಹಕಾರ ನೀಡುವಂತ ಗುಣ

ಉದಾಹರಣೆ : ರಾಜಕಾರಣಿಗಳು ಲೋಕೋಪಕಾರ ಮಾಡುವೆವು ಎಂದು ಆಶ್ವಾಸನೆ ಕೊಡುತ್ತಾರೆ.

ಸಮಾನಾರ್ಥಕ : ಜನ ಕಲ್ಯಾಣ, ಜನ ಸೇವೆ, ಲೋಕ-ಹಿತ, ಲೋಕಾರ್ಥ, ಲೋಕೋಪಕಾರ

लोगों का उपकार करने की क्रिया।

मुझे लोकोपकार में सुखद अनुभूति की प्राप्ति होती है।
जन कल्याण, जन सेवा, लोक कल्याण, लोक सेवा, लोक हित, लोकार्थ, लोकोपकार

Voluntary promotion of human welfare.

philanthropic gift, philanthropy