ಅರ್ಥ : ಸರ್ಕಾರದ ಮೂಲಕ ಕೆಲವರನ್ನು ನೇಮಿಸಿಕೊಂಡ ಆಯೋಗ ಅಥವಾ ಸಮಿತಿಯು ಲೋಕ ಸೇವೆ ಮಾಡುವ ಒಬ್ಬ ಉಪಯೋಗ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಬ್ದಾರಿಯುಕ್ತ ಕೆಲಸ ಅವರದಾಗಿರುವುದು
ಉದಾಹರಣೆ :
ಲೋಕಸೇವ ಆಯೋಗವು ಜನರನ್ನು ಲೋಕಸೇವೆಗೆ ನೇಮಿಸಿಕೊಳ್ಳುವ ಮೊದಲು ಅವರ ಲಿಖಿತ ಮತ್ತು ಮೌಖಿಕ ಪರೀಕ್ಷೆಯನ್ನು ತೆಗೆದುಕೊಳ್ಳವರು
ಸಮಾನಾರ್ಥಕ : ಲೋಕಸೇವ ಆಯೋಗ