ಅರ್ಥ : ಆ ಶಾಸ್ತ್ರದಲ್ಲಿ ಸಂಖ್ಯೆ, ಪರಿಮಾಣ ಮೊದಲಾದವಗಳನ್ನು ನಿಶ್ಚಿತಗೊಳಿಸುವ ಉಪಯೋಗಗಳ ವಿಚಾರವಿರುತ್ತದೆ
ಉದಾಹರಣೆ :
ರಾಮಾನುಜಂ ಗಣಿತಶಾಸ್ತ್ರದ ಪ್ರಸಿದ್ಧ ವಿಜ್ಞಾನಿಜ್ಞಾನಿ.
ಸಮಾನಾರ್ಥಕ : ಗಣಿತ, ಗಣಿತಶಾಸ್ತ್ರ, ಲೆಕ್ಕಶಾಸ್ತ್ರ
ಅರ್ಥ : ಅಂಕಿಗಳನ್ನು ಕೂಡುವ-ಕಳೆಯುವ, ಗುಣಕಾರ-ಭಾಗಕಾರ ಮಾಡುವ ವಿದ್ಯೆಯನ್ನು ತೋರಿಸಿಕೊಡುವರು
ಉದಾಹರಣೆ :
ಅವನು ಅಂಕಗಣಿತದಲ್ಲಿ ನಿಪುಣನಾಗಿದ್ದಾನೆ
ಸಮಾನಾರ್ಥಕ : ಅಂಕ ವಿದ್ಯಾ, ಅಂಕ-ಗಣಿತ, ಅಂಕ-ವಿದ್ಯಾ, ಅಂಕ-ಶಾಸ್ತ್ರ ಅಂಕ ಗಣಿತ, ಅಂಕಗಣಿತ, ಅಂಕವಿದ್ಯಾ, ಅಂಕಶಾಸ್ತ್ರ
ಅರ್ಥ : ಕೇಳುವ ಅಥವಾ ವಿಚಾರಿಸುವ ಕ್ರಿಯೆ ಅಥವಾ ಭಾವ (ವಿಷೇಶವಾಗಿ ಯಾವುದಾದರು ಘಟನೆ, ವಿಷಯ ಮೊದಲಾದವುಗಳ ಸಂಬಂಧವಾಗಿ)
ಉದಾಹರಣೆ :
ಇಷ್ಟು ತನಿಖೆಯ ನಂತರವೂ ಯಾವುದೇ ಉಪಯೋಗವಾಗಲಿಲ್ಲ.
ಸಮಾನಾರ್ಥಕ : ಆದರ, ಆಯವ್ಯಯ ಪರೀಕ್ಷಕ, ಆಯುವ್ಯಯದ ಲೆಕ್ಕ ಇಡುವವ, ಇಚ್ಛೆ, ಉತ್ಸುಕತೆ, ಕೇಳುವಿಕೆ, ತನಿಖೆ, ಪ್ರಶ್ನೆ, ಮಾನ, ಲೆಕ್ಕದ ಪರಿಶೋಧನೆ, ವಿಚಾರಿಸುವಿಕೆ, ಶೋಧ