ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಬಹಿರಂಗ ಮಾರುಕಟ್ಟೆಯಲ್ಲಿ ಕೊಳ್ಳುವ ಸಲುವಾಗಿ ಒಬ್ಬರಿಗಿಂತ ಇನ್ನೊಬ್ಬರು ಬೆಲೆಯೇರಿಸಿದಾಗ ಅತಿ ಹೆಚ್ಚಿನ ಬೆಲೆ ಕೊಡುವವರಿಗೆ ಪದಾರ್ಥಗಳನ್ನು ಮಾರುವ ಕ್ರಮ
ಉದಾಹರಣೆ : ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡದೆ ಇರುವ ಕಾರಣ ಮಹೇಶನ ಮನೆಯನ್ನು ಹರಾಜು ಮಾಡಲಾಗುತ್ತಿದೆ.
ಸಮಾನಾರ್ಥಕ : ಹರಾಜು
चीज़ें बेचने का वह ढंग जिसमें माल उस आदमी को दिया जाता है जो सबसे अधिक दाम बोलता है।
The public sale of something to the highest bidder.
ಸ್ಥಾಪನೆ