ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಸಿಕೆ ಪದದ ಅರ್ಥ ಮತ್ತು ಉದಾಹರಣೆಗಳು.

ಲಸಿಕೆ   ನಾಮಪದ

ಅರ್ಥ : ಕೆಲವು ರೋಗಗಳನ್ನು ನಿರೋಧಿಸಲು ಅದೇ ರೋಗದ ಕೀಟಾಣುಗಳನ್ನು ಚುಚ್ಚುಮದ್ದಿನ ಮೂಲಕ ಶರೀರಕ್ಕೆ ಕಳಿಸುವ ಕ್ರಿಯೆ

ಉದಾಹರಣೆ : ಕೆಲವು ಪ್ರಾಣಾಂತಿಕ ರೋಗಗಳಿಂದ ಪಾರಾಗಲು ಮಕ್ಕಳಿಗೆ ಲಸಿಕೆ ಕೊಡಿಸಲಾಗುತ್ತದೆ.

ಸಮಾನಾರ್ಥಕ : ಚುಚ್ಚುಮದ್ದು

किसी रोग को रोकने के लिए उस रोग का चेप या रस शरीर में सुई के द्वारा प्रविष्ट करने की क्रिया।

कुछ जानलेवा रोगों से बचने के लिए टीकाकरण आवश्यक होता है।
टीका, टीकाकरण

Taking a vaccine as a precaution against contracting a disease.

inoculation, vaccination