ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಟಾ-ಪಟಿ ಜಗಳ ಪದದ ಅರ್ಥ ಮತ್ತು ಉದಾಹರಣೆಗಳು.

ಲಟಾ-ಪಟಿ ಜಗಳ   ನಾಮಪದ

ಅರ್ಥ : ಒಂದು ತರಹದ ಜಗಳದಲ್ಲಿ ಪರಸ್ಪರ ಇಬ್ಬರು ಜುಟ್ಟನ್ನು ಹಿಡಿಕುಕೊಂಡು ಜಗಾಡುತ್ತಾರೆ ಅಥವಾ ಅಲ್ಲಾಡಿಸುತ್ತಾರೆ

ಉದಾಹರಣೆ : ಒಂದು ಸಣ್ಣ ಮಾತಿಗೆ ಸೀತ ಮತ್ತು ಗೀತಾಳಲ್ಲಿ ಲಟಾಪಟ್ಟಿ ಜಗಳ ಹತ್ತಿಕೊಂಡಿತು.

ಸಮಾನಾರ್ಥಕ : ಲಟಾಪಟಿ ಜಗಳ

एक प्रकार की लड़ाई जिसमें एक दूसरे का झोंटा पकड़कर नोचते या हिलाते हैं।

एक छोटी सी बात को लेकर सीता और गीता में झोंटा-झोंटी शुरु हो गयी।
झोंटा-झोंटी