ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಕ್ವ ಪದದ ಅರ್ಥ ಮತ್ತು ಉದಾಹರಣೆಗಳು.

ಲಕ್ವ   ನಾಮಪದ

ಅರ್ಥ : ಒಂದು ತರಹದ ವಾತ ರೋಗ ಇದರಿಂದ ದೇಹದ ಅರ್ಥ ಅಂಗ ಅಥವಾ ಸಂಪೂರ್ಣ ಅಂಗ ಕ್ರಿಯಾಹೀನವಾಗುತ್ತದೆ

ಉದಾಹರಣೆ : ಅವನಿಗೆ ಲಕ್ವ ಹೊಡೆದಿದೆ.

ಸಮಾನಾರ್ಥಕ : ಅರನಾರಿ, ಪಕ್ಷವಾತ, ಪಾರ್ಶ್ವವಾಯು

एक तरह का वात रोग जिसमें अर्द्धांग, अंग विशेष या संपूर्ण अंग क्रियाहीन हो जाते हैं।

वह लक़वे से पीड़ित है।
अंग-घात, अंगघात, अङ्ग-घात, अङ्गघात, पक्षाघात, फ़ालिज, फालिज, भंग, भङ्ग, लकवा, लक़वा

Loss of the ability to move a body part.

palsy, paralysis

ಅರ್ಥ : ಮಿದುಳಿನಲ್ಲಿ ರಕ್ತದ ಹರಿವು ನಿಂತು ಹೋದಾಗ ಅಚಾನಾಕ್ಕಾಗಿ ದೇಹದಲ್ಲಿ ಆಗುವಂತಹ ವ್ಯವಸ್ಥೆ ಅಥವಾ ರೋಗ

ಉದಾಹರಣೆ : ಅವರಿಗೆ ಲಕ್ವ ಹೊಡೆದಿದೆ.

ಸಮಾನಾರ್ಥಕ : ಪಾರ್ಶ್ವವಾಯು, ವಿನ ಹೊಡೆತ

पूर्व सूचना के बगैर किसी (गंभीर) रोग के अचानक उत्पन्न होने की क्रिया।

उसे मिर्गी का दौरा पड़ता है।
आवेश, दौरा, स्ट्रोक

A sudden occurrence (or recurrence) of a disease.

He suffered an epileptic seizure.
ictus, raptus, seizure