ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಜೋ ನಿವೃತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಸ್ತ್ರೀಯರಲ್ಲಿ ಮುಟ್ಟು ಅಥವಾ ರಜಸ್ಸು ಕಡೆಯದಾಗಿ ನಿಲ್ಲುವ ಕ್ರಿಯೆ ಅಥವಾ ಅವಸ್ಥೆ

ಉದಾಹರಣೆ : ರಜೋ ನಿವೃತ್ತಿಯು ನಲವತ್ತೈದರಿಂದ ಐವತ್ತೈದು ವರ್ಷದ ನಡುವಿನಲ್ಲಿ ಆಗುವಂತಹದ್ದು.

ಸಮಾನಾರ್ಥಕ : ಮುಟ್ಟುತೀರುವೆ

स्त्रियों का मासिक धर्म बंद होने की क्रिया या अवस्था।

रजोनिवृत्ति पैंतालीस से पचपन साल के बीच होता है।
रजोनिवृत्ति