ಅರ್ಥ : ರಾಜ ದಶರಥನ ಮಗನನ್ನು ಭಗವಂತನ ಅವತಾರವೆಂದೇ ನಂಬುವರು
ಉದಾಹರಣೆ :
ಪ್ರತಿಯೊಬ್ಬ ಹಿಂದು ವ್ಯಕ್ತಿಯು ಶ್ರೀ ರಾಮನನ್ನು ಪೂಜೆ ಮಾಡುವರು
ಸಮಾನಾರ್ಥಕ : ಕೋಸಲಾಧೀಶ, ಕೌಸಲ್ಯ ಸುತ, ಜಾನಕಿ ಜೀವನ, ಜಾನಕಿ ನಾಥ, ಜಾನಕಿ ವಲ್ಲಭ, ಜಾನಕಿಯ ರಮಣ, ಮನೋರಾಮೆ, ರಘುನಂದನ, ರಘುನಾಯಕ, ರಘುಪತಿ, ರಘುರಾಜ, ರಘುರಾಯ, ರಘುವಂಶತಿಲಕ, ರಘುವರ, ರಘುವೀರ, ರಾಘವ, ರಾಘವೇಂದ್ರ, ರಾಮ, ರಾಮಚಂದ್ರ, ರಾಮದೇವರು, ಶ್ರೀ ರಾಮ, ಶ್ರೀರಾಮ, ಶ್ರೀರಾಮಚಂದ್ರ, ಸಾರಂಗಪಾಣಿ