ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯೋಗ-ನಿದ್ರೆ ಪದದ ಅರ್ಥ ಮತ್ತು ಉದಾಹರಣೆಗಳು.

ಯೋಗ-ನಿದ್ರೆ   ನಾಮಪದ

ಅರ್ಥ : ಯೋಗ-ಸಾಧನೆಯಲ್ಲಿ ಹಾಕುವಂತಹ ಸಾಮಾಧಿ

ಉದಾಹರಣೆ : ಮಹಾತ್ಮಾರು ಆರು ತಿಂಗಳುಗಳಿಂದ ಯೋಗ ನಿದ್ರೆಯಲ್ಲಿದ್ದಾರೆ.

ಸಮಾನಾರ್ಥಕ : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗನಿದ್ದೆ, ಯೋಗನಿದ್ರೆ

योग-साधना में लगने वाली समाधि।

महात्माजी छः महीने से योगनिद्रा में हैं।
योग निद्रा, योग-निद्रा, योगनिद्रा

ಅರ್ಥ : ಪುರಾಣದ ಅನುಸಾರ ಪ್ರತ್ಯೇಕ ಯುಗದ ಅಂತ್ಯದಲ್ಲಿ ಆಗುವಂತಹ ವಿಷ್ಣುವಿನ ನಿದ್ರೆ

ಉದಾಹರಣೆ : ಯೋಗನಿದ್ರೆಯ ಸಮಯದಲ್ಲಿ ಸಮಸ್ತ ಸೃಷ್ಟಿ ಬ್ರಹ್ಮನಲ್ಲಿ ವಿಲೀನವಾಗುತ್ತದೆ.

ಸಮಾನಾರ್ಥಕ : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗನಿದ್ದೆ, ಯೋಗನಿದ್ರೆ

पुराण के अनुसार प्रत्येक युग के अन्त में होनेवाली विष्णु की निद्रा।

योगनिद्रा के समय समस्त सृष्टि ब्रह्म में विलीन हो जाती है।
योग निद्रा, योग-निद्रा, योगनिद्रा

ಅರ್ಥ : ಯುದ್ಧಭೂಮಿಯಲ್ಲಿ ಆಗುವಂತಹ ವೀರರುಗಳ ಮೃತ್ಯು

ಉದಾಹರಣೆ : ಕಳಿಂಗ ಯುದ್ಧದ ಯೋಗನಿದ್ರೆಯು ಸಾಮ್ರಾಟ ಅಶೋಕನ ಹೃದಯವನ್ನು ಪರಿವರ್ತನೆ ಮಾಡಿತು.

ಸಮಾನಾರ್ಥಕ : ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗನಿದ್ದೆ, ಯೋಗನಿದ್ರೆ

युद्धभूमि में वीरों की होनेवाली मृत्यु।

कलिंग युद्ध की योगनिद्रा ने सम्राट अशोक का हृदय परिवर्तित कर दिया।
योग निद्रा, योग-निद्रा, योगनिद्रा

ಅರ್ಥ : ಒಂದು ಪ್ರಕಾರದ ಆಸನದಲ್ಲಿ ಮೃತ ವ್ಯಕ್ತಿಯ ತರಹ ಹೃದಯ, ಶರೀರದ ಎಲ್ಲಾ ಅಂಗಗಳು ಪೂರ್ಣವಾಗಿ ಸಡಿಲ ಅಥವಾ ಶೀಥಿಲ ಸ್ಥಿತಿಯಲ್ಲಿರುತ್ತದೆ

ಉದಾಹರಣೆ : ಶವಾಸನದಲ್ಲಿ ವ್ಯಕ್ತಿಯು ಮಲಗಿರುವ ಅಥವಾ ಎಚ್ಚರವಾಗಿರುವ ನಡುವಿನ ಸ್ಥಿತಿಯಲ್ಲಿರುತ್ತಾನೆ.

ಸಮಾನಾರ್ಥಕ : ಆಧ್ಯಾತ್ಮಿಕ ನಿದ್ದೆ, ಆಧ್ಯಾತ್ಮಿಕ ನಿದ್ರೆ, ಆಧ್ಯಾತ್ಮಿಕ-ನಿದ್ದೆ, ಆಧ್ಯಾತ್ಮಿಕ-ನಿದ್ರೆ, ಆಧ್ಯಾತ್ಮಿಕನಿದ್ದೆ, ಆಧ್ಯಾತ್ಮಿಕನಿದ್ರೆ, ಯೋಗ ನಿದ್ದೆ, ಯೋಗ ನಿದ್ರೆ, ಯೋಗ-ನಿದ್ದೆ, ಯೋಗನಿದ್ದೆ, ಯೋಗನಿದ್ರೆ, ಶವಾಸನ

एक प्रकार का योग आसन जिसमें मृत व्यक्ति की तरह चित्त लेटकर शरीर के सब अंग बिलकुल ढीले या शिथिल कर दिये जाते हैं।

शवासन में व्यक्ति सोने व जागने के बीच की स्थिति में होता है।
आध्यात्मिक नींद, योग निद्रा, योग-निद्रा, योगनिद्रा, शवासन