ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುಗ್ಮಜ ಪದದ ಅರ್ಥ ಮತ್ತು ಉದಾಹರಣೆಗಳು.

ಯುಗ್ಮಜ   ನಾಮಪದ

ಅರ್ಥ : ಹೆಣ್ಣಿನ ಅಂಡ ಮತ್ತು ಗಂಡಿನ ರೇತ್ರ ಒಂದುಗೂಡಿದಾಗ ಉಂಟಾಗುವ ಕೋಶ

ಉದಾಹರಣೆ : ಯುಗ್ಮಜ ಕೋಶವು ವಿಭಜನೆಯಾಗಿ ಗರ್ಭ ಧರಿಸಲು ಪ್ರಾರಂಭಿಸುತ್ತದೆ.

ಸಮಾನಾರ್ಥಕ : ಜೈಗೋಟು, ಯುಗ್ಮಜ ಕೋಶಕ, ಯುಗ್ಮಜ-ಕೋಶಕ

वह कोशिका जिसका निर्माण डिम्ब और शुक्राणु के संयोजन से होता है।

युग्मनज कोशिका विभाजित होकर गर्भ शिशु का निर्माण करती है।
युग्मनज, युग्मनज कोशिका