ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಥಾಸ್ಥಿತಿ ಪದದ ಅರ್ಥ ಮತ್ತು ಉದಾಹರಣೆಗಳು.

ಯಥಾಸ್ಥಿತಿ   ನಾಮಪದ

ಅರ್ಥ : ಯಾವುದಾದರೂ ಪದವಿ,ಅಧಿಕಾರ ಇತ್ಯಾದಿಗಳು ಮತ್ತೆ ಪಡೆದುಕೊಳ್ಳುವ ಕ್ರಿಯೆ

ಉದಾಹರಣೆ : ಅವನು ಯಥಾಸ್ಥಿತಿಗೆ ಮರಳಿ ಬಂದಿದ್ದರಿಂದ ಬಹಳ ಸಂತೋಷವಾಗಿದ್ದಾನೆ.

फिर से अपने पद या स्थान पर नियुक्त किये जाने की क्रिया।

वह अपनी बहाली से बहुत खुश था।
पुनर्नियुक्ति, बहाली

The act of restoring someone to a previous position.

We insisted on the reinstatement of the colonel.
reinstatement

ಅರ್ಥ : ಹಿಂದೆ ಇದ್ದ ಪರಿಸ್ಥಿತಿಗೆ ಮರಳುವಂತೆ ಮಾಡುವ ಸ್ಥಿತಿ, ಕ್ರಿಯೆ ಅಥವಾ ಭಾವನೆ

ಉದಾಹರಣೆ : ಎರಡೂ ದೇಶದ ನಡುವೆ ವಿಶ್ವಾಸ ಯಥಾಸ್ಥಿತಿಗೆ ಮರಳುವಂತೆ ಉಪಾಯ ಮಾಡುತ್ತಿದ್ದಾರೆ.

बहाल करने या होने की अवस्था, क्रिया या भाव।

दोनों देशों के बीच विश्वास बहाली के उपाय किए जा रहे हैं।
बहाली