ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯಜಮಾನಿ ಪದದ ಅರ್ಥ ಮತ್ತು ಉದಾಹರಣೆಗಳು.

ಯಜಮಾನಿ   ನಾಮಪದ

ಅರ್ಥ : ಸ್ತ್ರೀಯರಿಗಾಗಿ ಆದರ ಸೂಚಕ ಶಬ್ದ

ಉದಾಹರಣೆ : ಯಜಮಾನಿ ಸ್ನಾನ ಮಾಡುತ್ತಿದ್ದಾರೆ.

ಸಮಾನಾರ್ಥಕ : ಒಡತಿ, ದೊರಸಾನಿ

ब्रज में प्रतिष्ठित स्त्रियों के लिए एक आदरसूचक शब्द।

महरी नहा रही हैं।
महरि, महरी

ಅರ್ಥ : ಯಜಮಾನನ ಪತ್ನಿ

ಉದಾಹರಣೆ : ಯಜಮಾನನ ಪತ್ನಿಯು ಯಜಮಾನನ ಎಡಭಾಗದಲ್ಲಿ ಕುಳಿತು ಹೋಮ ಮಾಡುತ್ತಿದ್ದಾಳೆ.

ಸಮಾನಾರ್ಥಕ : ಯಜಮಾನನ ಪತ್ನಿ

यजमान की पत्नी।

यजमान पत्नी यजमान के पार्श्व में बैठकर हवन कर रही है।
यजमान पत्नी

A married woman. A man's partner in marriage.

married woman, wife

ಅರ್ಥ : ಒಬ್ಬ ಹೆಂಗಸು ಯಾವುದೇ ವಸ್ತು, ಸ್ಥಾನ, ಮುಂತಾದವುಗಳ ಅಧಿಕಾರವನ್ನು ಹೊಂದಿರುವವಳು

ಉದಾಹರಣೆ : ಶ್ರೀಮತಿ ಉರ್ಮಳ ಅಗ್ರವಾಲ್ ಈ ಅಂಗಡಿಮಳಿಗೆಯ ಯಜಮಾನಿ

ಸಮಾನಾರ್ಥಕ : ಒಡತಿ, ಮಾಲೀಕರು

वह स्त्री जो किसी वस्तु, स्थान आदि की अधिकारिणी हो।

श्रीमती उर्मिला अग्रवाल इस दुकान की मालकिन हैं।
मलकिन, मालकिन, स्वामिनी

A woman master who directs the work of others.

mistress