ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೊಲೆ ಹಾಲು ಪದದ ಅರ್ಥ ಮತ್ತು ಉದಾಹರಣೆಗಳು.

ಮೊಲೆ ಹಾಲು   ನಾಮಪದ

ಅರ್ಥ : ಯಾರೋ ಒಬ್ಬ ಹೆಂಗಸು ತನ್ನ ಮೊಲೆಯಿಂದ ಶಿಶುವಿಗೆ ನೇರವಾಗಿ ಹಾಲನ್ನು ಕುಡಿಸುವ ಕ್ರಿಯೆ

ಉದಾಹರಣೆ : ಸ್ತನ್ಯಪಾನ ಮಾಡಿದ ಮಕ್ಕಳು ಬಲಶಾಲಿಯಾಗಿ ಇರುತ್ತಾರೆ.

ಸಮಾನಾರ್ಥಕ : ಎದೆ ಹಾಲು, ಸ್ತನ್ಯಪಾನ

किसी महिला का अपने स्तनों से शिशु को सीधे दूध पिलाने की क्रिया।

स्तनपान जच्चा और बच्चा दोनों के लिए स्वास्थ्यप्रद है।
स्तन-पान, स्तनपान

ಅರ್ಥ : ಶಿಶುವು ತನ್ನ ತಾಯಿಯ ಅಥವಾ ಅನ್ಯರ ಹೆಂಗಸಿನ ಮೊಲೆಯನ್ನು ಚೀಪುತ್ತಾ ಹಾಲು ಕುಡಿಯುವ ಕ್ರಿಯೆ

ಉದಾಹರಣೆ : ಸ್ತನ್ಯಪಾನ ಮಾಡುವ ಮೊಗುವು ಸೀಸಿ ಹಾಲನ್ನು ಕುಡಿದ ಮಗುವಿಗಿಂತ ಆರೋಗ್ಯವಾಗಿ ಇರುತ್ತದೆ.

ಸಮಾನಾರ್ಥಕ : ಎದೆ ಹಾಲು, ಸ್ತನ್ಯಪಾನ

शिशु का अपनी माँ या किसी अन्य महिला के स्तन को चूसकर दूध पीने की क्रिया।

स्तनपान करने वाला बच्चा बोतल से दूध पीने वाले बच्चे की अपेक्षा अधिक स्वस्थ होता है।
स्तन-पान, स्तनपान