ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮೇರೆ ಪದದ ಅರ್ಥ ಮತ್ತು ಉದಾಹರಣೆಗಳು.

ಮೇರೆ   ನಾಮಪದ

ಅರ್ಥ : ಯಾವುದಕ್ಕಾದರೂ ಅವಕಾಶವಿರುವ ಅಥವಾ ಸಾಧ್ಯವಿರುವ ಗರಿಷ್ಠ ಮೊತ್ತ ಅಥವಾ ದಾಟಬಾರದ ಅಥವಾ ದಾಟಲಾರದ ಪ್ರದೇಶ ಅಥವಾ ಗೆರೆ ಅಥವಾ ಬಿಂದು

ಉದಾಹರಣೆ : ದೇಶದ ಗಡಿ ಕಾಯಲು ಸೈನಿಕರು ಅವಿರತ ಶ್ರಮಿಸುತ್ತಾರೆ.

ಸಮಾನಾರ್ಥಕ : ಎಲ್ಲೆ, ಗಡಿ, ತುದಿ, ಸರಹದ್ದು, ಸೀಮಾ

खेतों आदि की सीमा की सूचक मिट्टी की ऊँची रेखा या बाँध।

भाइयों में बँटवारा होते ही एक खेत में कई मेंड़ बँध गये।
पाहा, मेंड़, मेड़

The boundary of a specific area.

demarcation, demarcation line, limit