ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭೂಮಿಯ ಮೇಲಿರುವ ನೀರು ಆವಿಯಾಗಿ ಆಕಾಶದಲ್ಲಿ ಗಟ್ಟಿಯಾಗಿ ಹರಡಿ ಮತ್ತು ಅದರಿಂದ ನೀರು ಸುರಿಸುವುದು
ಉದಾಹರಣೆ : ಆಕಾಶದಲ್ಲಿ ಕಪ್ಪು ಮೂಡಗಳು ಆವರಿಸಿಕೊಂಡಿದೆ.
ಸಮಾನಾರ್ಥಕ : ಅಂಬುಧ, ಅಂಬುಧರ, ಅಂಬುಧಿ, ಅಂಬೋದ, ಅಂಭೋದರ, ಅಭ್ರ, ಅರಳೆ, ಅಶ್ಮ, ಕಪ್ಪು ಮೋಡ, ಕಾರಮೇಘ, ಕಾರ್ಮುಗಿಲು, ಕಾರ್ಮೇಘ, ಜಲಸಧರ, ಮೋಡ
पृथ्वी पर के जल से निकली हुई वह भाप जो घनी होकर आकाश में फैल जाती है और जिससे पानी बरसता है।
A visible mass of water or ice particles suspended at a considerable altitude.
ಅರ್ಥ : ದಟ್ಟವಾದ ಮೋಡಗಳು ಕವಿದಿರುವುದು
ಉದಾಹರಣೆ : ಆಕಾಶದಲ್ಲಿ ಕಪ್ಪುಮೋಡಗಳು ಹರಡಿಕೊಂಡಿದೆ.
ಸಮಾನಾರ್ಥಕ : ಮೇಘ ಮಾಲೆ, ಮೇಘ-ಮಾಲೆ, ಮೇಘಮಾಲೆ, ಮೊಡ
मेघों का घना समूह।
ಸ್ಥಾಪನೆ