ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಯಾವುದಾದರು ವಸ್ತುವಿನ ಮೇಲೆ ಠಸ್ಸೆಯಿಂದ ಚಿಹ್ನೆಯನ್ನು ಹಾಕು
ಉದಾಹರಣೆ : ಅಂಚೆ ಕಚೇರಿಯಲ್ಲಿ ಒಬ್ಬ ಗುಮಾಸ್ತನು ಪತ್ರಗಳ ಮೇಲೆ ಠಸ್ಸೆಯನ್ನು ಹಾಕುತ್ತಿದ್ದಾನೆ.
ಸಮಾನಾರ್ಥಕ : ಠಸ್ಸೆ ಹಾಕು, ಮುದ್ರಿಸು, ಮುದ್ರೆ ಹೊತ್ತು, ಮುದ್ರೆಯೊತ್ತು, ಮೊಹರು ಹಾಕು
किसी वस्तु आदि के ऊपर ठप्पे से निशान लगाना।
To mark, or produce an imprint in or on something.