ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುಟ್ಟು ಪದದ ಅರ್ಥ ಮತ್ತು ಉದಾಹರಣೆಗಳು.

ಮುಟ್ಟು   ನಾಮಪದ

ಅರ್ಥ : ಮಹಿಳೆಯರಲ್ಲಿ ಸಾಮಾನ್ಯವಾಗಿ ಹತ್ತರಿಂದ ಹದಿನಾರರ ವಯೋಮಾನದಲ್ಲಿ ಕಾಣಿಸಿಕೊಳ್ಳುವ ರಕ್ತಸ್ರಾವವು ತಿಂಗಳಿಗೊಂದರಂತೆ ಆಗುತ್ತಾ ಹೋಗುವ ಜೈವಿಕ ಕ್ರಿಯೆ

ಉದಾಹರಣೆ : ಮುಟ್ಟು ಆದ ಮಹಿಳೆಯು ಮೈಲಿಗೆ ಎಂಬ ನಂಬಿಕೆಯಿದೆ.

ಸಮಾನಾರ್ಥಕ : ಆರ್ತವ, ಮುಟ್ಟಾಗುವಿಕೆ, ರಜಃಸ್ರಾವ, ರಜೋದರ್ಶನ

स्त्रियों तथा स्तनपायी मादा जंतुओं की जननेन्द्रिय या योनि से प्रति मास तीन चार दिन तक निकलनेवाला रक्त आदि।

रज स्राव के समय ज़्यादातर स्त्रियों को तक़लीफ़ होती है।
आर्तव, आर्त्तव, ऋतु, कुसुम, पुष्प, फूल, रज

The monthly discharge of blood from the uterus of nonpregnant women from puberty to menopause.

The women were sickly and subject to excessive menstruation.
A woman does not take the gout unless her menses be stopped.
The semen begins to appear in males and to be emitted at the same time of life that the catamenia begin to flow in females.
catamenia, flow, menses, menstruation, menstruum, period

ಮುಟ್ಟು   ಕ್ರಿಯಾಪದ

ಅರ್ಥ : ನೀರು ಅಥವಾ ಮತ್ತಾವುದೋ ದ್ರವ ಪದಾರ್ಥವು ತುಂಬಾ ದೂರದವರೆಗೂ ಹರಡಿರುವ ಪ್ರಕ್ರಿಯೆ

ಉದಾಹರಣೆ : ಪ್ರವಾಹದಿಂದ ಉಕ್ಕಿಬಂದ ನೀರು ಹಳ್ಳಿಯ ತನಕ ಮುಟ್ಟಿದೆ.

किसी स्थान तक फैलना।

बाढ़ का पानी गाँव तक पहुँच गया है।
पहुँचना, पहुंचना, फैलना, विस्तृत होना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ಅರ್ಥ : ಯಾರೋ ಒಬ್ಬರ ತನಕ ತಲುಪಿಸುವ ಕ್ರಿಯೆ

ಉದಾಹರಣೆ : ನಾನು ನಡೆದುಕೊಂಡು ಕಚೇರಿಗೆ ಹೋಗಿ ಮುಟ್ಟಿದೆ.

ಸಮಾನಾರ್ಥಕ : ತಲುಪು

किसी तक पहुँचना।

उसके कैच लपकने का आकड़ा 200 को छुआ।
छूना

To extend as far as.

The sunlight reached the wall.
Can he reach?.
The chair must not touch the wall.
extend to, reach, touch

ಅರ್ಥ : ಒಂದು ವಸ್ತು ಇನ್ನೊಂದು ವಸ್ತುವನ್ನು ಸ್ಪರ್ಶಿಸು

ಉದಾಹರಣೆ : ಹೋಗುತ್ತಿರುವಾಗ ನನ್ನ ಕೈ ವಿದ್ಯುತ್ ಕಂಬಕ್ಕೆ ತಗುಲಿತು.

ಸಮಾನಾರ್ಥಕ : ತಗಲು, ತಾಗು, ಸ್ಪರ್ಶಿಸು

एक वस्तु का दूसरी वस्तु से स्पर्श होना।

चलते-चलते मेरा हाथ बिजली के खम्भे से छू गया।
छुआना, छुवाना, छूना, लगना