ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮದುವಣಗಿತ್ತಿ ಪದದ ಅರ್ಥ ಮತ್ತು ಉದಾಹರಣೆಗಳು.

ಮದುವಣಗಿತ್ತಿ   ನಾಮಪದ

ಅರ್ಥ : ಇನ್ನೂ ಮದುವೆಯಾಗದ ಸ್ತ್ರೀ

ಉದಾಹರಣೆ : ಮದುಮಗನ ಎದುರು ಮದುಮಗಳು ನಾಚಿಕೊಳ್ಳುತ್ತಿದ್ದಳು.

ಸಮಾನಾರ್ಥಕ : ಉಪವರ ಕನ್ಯೆ, ಉಪವರೆ, ನವಕಾರಿಕಾ, ನವಕಾಲಿಕಾ, ನವವಿವಾಹಿತೆ, ಪರಭಾರಿ ಕನ್ಯಾ, ಮದವಳಿಗಿತಿ, ಮದವಳಿಗೆ, ಮದು ಮಗಳು, ಮದುವಣಿಗಿ, ಮದುವೆ ಹೆಣ್ಣು, ಮದೆವಳ್, ಮದ್ಲಗೆತ್ತಿ, ಮೊದಲಗಿತ್ತಿ, ವಧು

नई ब्याही हुई स्त्री।

बारातियों के सामने दुल्हन शरमा रही थी।
दुलहन, दुलहिन, दुल्हन, दुल्हिन, नई बहू, नव वधू, नववधू, नवोढ़ा, बधू, बधूटी, बन्नी, वधुटी, वधू, वधूटी

A woman who has recently been married.

bride