ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೇರಿ ಪದದ ಅರ್ಥ ಮತ್ತು ಉದಾಹರಣೆಗಳು.

ಭೇರಿ   ನಾಮಪದ

ಅರ್ಥ : ರಾಜರುಗಳ ಸವಾರಿಯ ಮುಂದೆ ಬಡಿಯುತ್ತಿದ್ದ ಡಕ್ಕೆ

ಉದಾಹರಣೆ : ಹಿಂದಿನ ಕಾಲದಲ್ಲಿ ರಾಜರ ಸವಾರಿಯ ಮುಂದೆ ಅನೇಕ ಸೇವಕರ ಗುಂಪು ನಗಾರಿಯನ್ನು ಬಾರಿಸುತ್ತಾ ಮುಂದೆ ಸಾಗಿದರು.

ಸಮಾನಾರ್ಥಕ : ಡಕ್ಕೆ, ಡಮರುಗ, ನಗಾರಿ

राजाओं की सवारी के आगे बजनेवाला डंका।

पुराने समय में राजा की सवारी के आगे उनके सेवक गण निशान बजाते हुए चलते थे।
निशान

ಅರ್ಥ : ಯುದ್ಧ ಸಮಯದಲ್ಲಿ ನುಡಿಸುತ್ತಿದ್ದ ಒಂದು ಪ್ರಕಾರದ ವಾದ್ಯ

ಉದಾಹರಣೆ : ಹಿಂದಿನ ಕಾಲದಲ್ಲಿ ಯುದ್ಧ ಪ್ರಾರಂಭಿಸುವ ಮುನ್ನ ಸೈನಿಕರು ರಣಭೇರಿಯನ್ನು ಬಡಿಯುತ್ತಿದ್ದರು.

ಸಮಾನಾರ್ಥಕ : ಕೊಂಬು ಕಹಳೆ, ಯುದ್ಧಬೇರಿ, ರಣಕಹಳೆ, ರಣದುಂದುಭಿ, ರಣಭೇರಿ

युद्ध के समय बजाया जानेवाला एक प्रकार का वाद्य।

प्राचीन काल में युद्ध शुरू होने से पहले कुछ सैनिक रणभेरी बजाते थे।
भेरी, युद्ध डंका, युद्धभेरी, रणदुंदुभि, रणभेरी

ಅರ್ಥ : ಒಂದು ಪ್ರಕಾರ ದೊಡ್ಡ ವಾದ್ಯದ ಮೇಲ್ಭಾಗವನ್ನು ಚರ್ಮದಿಂದ ಸುತ್ತಿ ಮಾಡಿರುವರು

ಉದಾಹರಣೆ : ಅವನು ಡೋಲನ್ನು ಬಡಿಯುತ್ತಿದ್ದಾನೆ.

ಸಮಾನಾರ್ಥಕ : ಡೋಲು

एक प्रकार का लंबोतरा बाजा जिसके दोनों सिरों पर चमड़ा मढ़ा होता है।

वह ढोल बजा रहा है।
आहत, ढोल

A musical percussion instrument. Usually consists of a hollow cylinder with a membrane stretched across each end.

drum, membranophone, tympan

ಅರ್ಥ : ಚಿಕ್ಕ ಡೋಲು

ಉದಾಹರಣೆ : ಮದುವೆಯ ಸಮಯದಲ್ಲಿ ಹೆಣ್ಣಿನ ಕಡೆಯವರು ಚಿಕ್ಕ ಡೋಲನ್ನು ನಡುಸಿಕೊಂಡು ಮಂಗಳಕರವಾದ ಹಾಡು ಹಾಡುತ್ತಾ ಬರುವರು.

ಸಮಾನಾರ್ಥಕ : ಚಿಕ್ಕ ದೋಲು

छोटा ढोल।

विवाह के समय स्त्रियाँ ढोलक बजाकर मंगल गान करती हैं।
ढोलक, ढोलकी, दंडकी, दण्डकी, पढ़ब

A musical percussion instrument. Usually consists of a hollow cylinder with a membrane stretched across each end.

drum, membranophone, tympan