ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಸೌರಮಂಡಲದ ಒಂದು ಗ್ರಹದ ಮೇಲೆ ನಾವು ವಾಸಮಾಡುತ್ತೇವೆ
ಉದಾಹರಣೆ : ಚಂದ್ರ ಭೂಮಿಯ ಒಂದು ಉಪಗ್ರಹ.
ಸಮಾನಾರ್ಥಕ : ಕ್ಷಿತ, ಧರಣಿ, ಧರಿತ್ರಿ, ಪೃಥ್ವಿ ಮಂಡಲ, ಭೂ ಮಂಡಲ, ಭೂಮಂಡಲ, ಭೂಮಿ, ಮೇದಿನಿ, ರತ್ನಗರ್ಭ, ರೇಣುಕ ಕ್ಷಿತಿಜ, ವಂಸುಂಧರ
सौर जगत का वह ग्रह जिस पर हम लोग निवास करते हैं।
ಅರ್ಥ : ಪೃಥ್ವಿಗೆ ಸಂಬಂದಿಸಿದ
ಉದಾಹರಣೆ : ಅವನು ಒಬ್ಬ ಭೂವಿಜ್ಞಾನಿ.
ಸಮಾನಾರ್ಥಕ : ಭೂಮಿಯ
थल या भूमि का या थल या भूमि से संबंध रखनेवाला।
ಸ್ಥಾಪನೆ