ಅರ್ಥ : ಹಿಂದೂ ಧರ್ಮಗ್ರಂಥದಲ್ಲಿ ವರ್ಣಿಸಲಾಗಿರುವ ದೇವತೆ ಅವಳು ಪ್ರಪಂಚವನ್ನು ರಕ್ಷಣೆ ಮಾಡುತ್ತಿದ್ದಾಳೆ
ಉದಾಹರಣೆ :
ಧರ್ಮಗ್ರಂಥದಲ್ಲಿ ಪೃಥ್ವಿಯನ್ನು ಭಗವಂತ ವಿಷ್ಣುವಿನ ಪತ್ನಿ ಎಂದು ಹೇಳಲಾಗಿದೆ.
ಸಮಾನಾರ್ಥಕ : ಅವನಿ, ಅವನೀತಲ, ಇಳೆ, ಉರ್ಮಿ, ಉರ್ವೀ, ಕಾಂತೆ, ಧರಿಣಿ, ಧರಿತ್ರಿ, ಧಾತ್ರಿ, ಧಾರಾಯಿತ್ರಿ, ಪೃತ್ವಿ, ಭೂ ತಾಯಿ, ಭೂ ಮಾತೆ, ಭೂ-ತಾಯಿ, ಭೂ-ದೇವಿ, ಭೂ-ಮಾತೆ, ಭೂದೇವಿ, ಭೂಮಿ-ತಾಯಿ, ಭೂಮಿತಾಯಿ, ಮಹೀತಲ, ಮಹೀತಳ, ಮಹೀಮಂಡಲ, ವಲ್ಲಿ, ವಸುಂಧರಾ, ವಸುಂಧರೆ, ವಸುಧಾ, ವಸುಧೆ, ವಸುಮತಿ, ವಾಸವಿ, ವಿಪುಲೆ, ವಿಫಲೆ, ವಿಫುಲಾ, ಶಾರ್ವರಿ, ಸಮುದ್ರವಸನಾನೆ