ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭೂಮಿಪೂಜೆ ಪದದ ಅರ್ಥ ಮತ್ತು ಉದಾಹರಣೆಗಳು.

ಭೂಮಿಪೂಜೆ   ನಾಮಪದ

ಅರ್ಥ : ಭವನ ಅಥವಾ ಮನೆ ಮೊದಲಾದವುಗಳನ್ನು ಕಟ್ಟುವ ಮೊದಲು ಮಾಡುವಂತಹ ಧಾರ್ಮಿಕ ಕೃತ್ಯ

ಉದಾಹರಣೆ : ಇಂದು ನಮ್ಮ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆಯ ಕಾರ್ಯ ನಡೆಯುತ್ತಿದೆ.

ಸಮಾನಾರ್ಥಕ : ಗುದ್ದಲಿ ಪೂಜೆ, ಭೂಮಿ ಪೂಜೆ, ಭೂಮಿ-ಪೂಜೆ

भवन आदि बनाने से पहले उसकी नींव डालते समय किया जाने वाला धार्मिक कृत्य।

कम हमारे यहाँ भूमिपूजन का कार्यक्रम है।
भूमि पूजन, भूमि-पूजन, भूमिपूजन