ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಭಾಗ್ಯ ಪದದ ಅರ್ಥ ಮತ್ತು ಉದಾಹರಣೆಗಳು.

ಭಾಗ್ಯ   ನಾಮಪದ

ಅರ್ಥ : ವ್ಯಕ್ತಿಯ ಹಿತಾಸಕ್ತಿಯ ಮೇಲೆ ಪ್ರಭಾವ ಬೀರುವ ಆಕಸ್ಮಿಕ ಘಟನೆಗಳು

ಉದಾಹರಣೆ : ಅವನ ಅದೃಷ್ಟ ಚನ್ನಾಗಿತ್ತು ಈ ಅಪಘಾತದಲ್ಲಿ ಆಶ್ಚರ್ಯಕರವಾಗಿ ಬದುಕುಳಿದಿದ್ದಾನೆ.

ಸಮಾನಾರ್ಥಕ : ಅದೃಷ್ಟ, ನಸೀಬು, ಯೋಗ, ವಿದಿ, ಹಣೆಬರ

वह निश्चित और अटल दैवी विधान जिसके अनुसार मनुष्य के सब कार्य पहले ही से नियत किये हुए माने जाते हैं और जिसका स्थान ललाट माना गया है।

सभी जीव अपने कर्मों से भाग्य का निर्माण करते हैं।
नियति का लिखा कोई मिटा नहीं सकता है।
इकबाल, इक़बाल, किस्मत, तकदीर, तक़दीर, दई, दैव, नसीब, नियति, प्राक्तन, प्रारब्ध, भाग, भाग्य, मुकद्दर, मुक़द्दर, सितारा

An unknown and unpredictable phenomenon that causes an event to result one way rather than another.

Bad luck caused his downfall.
We ran into each other by pure chance.
chance, fortune, hazard, luck

ಅರ್ಥ : ಆ ಸಿದ್ಧಾಂತದಿಂದ ಏನಾದರೂ ಆಗಬಹುದು ಹಾಗೂ ಭಾಗ್ಯದ ಅನುಸಾರವಾಗಿಯೂ ಆಗುತ್ತದೆ

ಉದಾಹರಣೆ : ಇಂದಿನ ವೈಜ್ಞಾನಿಕ ಯುಗದಲ್ಲಿಯೂ ಕೂಡ ಅದೃಷ್ಟವನ್ನು ನಂಬುವವರು ಬಹಳ ಜನ ಇದ್ದಾರೆ.

ಸಮಾನಾರ್ಥಕ : ಅದೃಷ್ಟ, ದೈವ, ವಿಧಿ

यह सिद्धांत कि जो कुछ भी होता है वह भाग्य के अनुसार ही होता है।

आज के वैज्ञानिक युग में भी भाग्यवाद को मानने वाले बहुत हैं।
दैववाद, नियतिवाद, भाग्यवाद

A philosophical doctrine holding that all events are predetermined in advance for all time and human beings are powerless to change them.

fatalism