ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೇರೆ ಲೋಕದ ಪದದ ಅರ್ಥ ಮತ್ತು ಉದಾಹರಣೆಗಳು.

ಬೇರೆ ಲೋಕದ   ನಾಮಪದ

ಅರ್ಥ : ಪೃಥ್ವಿ ಅಥವಾ ಪೃಥ್ವಿಯಿಂದ ಹೊರಗೆ ಅಥವಾ ಅನ್ಯ ಗ್ರಹದಲ್ಲಿರುವಂತಹ ಜೀವಿ

ಉದಾಹರಣೆ : ಕೆಲವು ಜನರು ಅನ್ಯಲೋಕೀಯ ಜೀವಿನ್ನು ನೋಡುವ ಸಾಹಸವನ್ನು ಮಾಡುತ್ತಿದ್ದಾರೆ.

ಸಮಾನಾರ್ಥಕ : ಅನ್ಯ ಸ್ಥಳದ, ಅನ್ಯಲೋಕೀಯ ಜೀವಿ, ಅನ್ಯಲೋಕೀಯ ಪ್ರಾಣಿ, ಬೇರೆ ಗ್ರಹದ

वह जीव जो पृथ्वी या पृथ्वी के परिमंडल से बाहर या अन्य ग्रह का निवासी माना जाता है।

कुछ लोगों ने एलियन देखने का दावा किया है।
एलियन, परग्रही जीव, परग्रही प्राणी

A form of life assumed to exist outside the Earth or its atmosphere.

alien, extraterrestrial, extraterrestrial being

ಬೇರೆ ಲೋಕದ   ಗುಣವಾಚಕ

ಅರ್ಥ : ಇನ್ನೊಂದು ಲೋಕ ಅಥವಾ ಇನ್ನೊಂದು ಲೋಕಕ್ಕೆ ಸಂಬಂಧಿಸಿದ

ಉದಾಹರಣೆ : ಎಲಿಯನ್ ತರಹದ ಅನ್ಯಲೋಕೀಯ ಜೀವಿಗಳ ಬಗ್ಗೆ ಶೂಧನೆ ನಡೆಯುತ್ತಿವೆ.

ಸಮಾನಾರ್ಥಕ : ಅನ್ಯ ಗ್ರಹದ, ಅನ್ಯಲೋಕೀಯ, ಅನ್ಯಲೋಕೀಯವಾದ, ಅನ್ಯಲೋಕೀಯಾವಾದಂತ, ಅನ್ಯಲೋಕೀಯಾವಾದಂತಹ

दूसरे ग्रह का या दूसरे ग्रह से संबंधित।

एलियन जैसे परग्रही जीवों के बारे में खोज जारी है।
परग्रही

Originating or located or occurring outside Earth or its atmosphere.

Is there extraterrestrial life?.
extraterrestrial