ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬೆತ್ತ ಪದದ ಅರ್ಥ ಮತ್ತು ಉದಾಹರಣೆಗಳು.

ಬೆತ್ತ   ನಾಮಪದ

ಅರ್ಥ : ಬಿದಿರು, ಕಟ್ಟಿಗೆ, ಸೌದೆ ಮೊದಲಾದವುಗಳ ತಿಳುವಾದ ಸಹಜವಾಗಿ ಬಾಗುವ ಕಡ್ಡಿ

ಉದಾಹರಣೆ : ಅವರು ಬಿದಿರಿನ ತಿಳುವಾದ ಕಡ್ಡಿಯಿಂದ ಸಣ್ಣ ಮಕ್ಕರಿಯನ್ನು ಹೆಣೆಯುತ್ತಿದ್ದಾರೆ.

ಸಮಾನಾರ್ಥಕ : ಬಡಿಗ, ಬಿದಿರಿನ ತಿಳುವಾದ ಕಡ್ಡಿ, ಬಿದಿರಿನ ಸೀಳು, ಸೆಳೆ

बाँस, काठ आदि की पतली लचीली तीली।

वह खपची से टोकरी बना रही है।
कमठी, खपची, खपच्ची, खपाची, फट्टी

A thin sliver of wood.

He lit the fire with a burning splint.
splint

ಅರ್ಥ : ಲೋಹ ಅಥವಾ ದೊಣ್ಣೆ ಉದ್ದವಾಗಿದ್ದು ಮತ್ತು ಸ್ವಲ್ಪ ದುಂಡಾಗಿ ಕಾಣುವ ದೊಡ್ಡ ತುಂಡು

ಉದಾಹರಣೆ : ಇಲ್ಲಿ ಇಟ್ಟ ಸಲಾಕಿಯಿಂದ ಯುದ್ಧ ಪ್ರಾರಂಭಿಸಿದರು

ಸಮಾನಾರ್ಥಕ : ಕೋಲು, ದಪ್ಪಕೋಲು, ದೊಣ್ಣೆ, ಬಡಿಗೆ, ಸಲಾಕಿ

धातु का लंबा और गोलनुमा थोड़ा मोटा टुकड़ा।

यहाँ रखी छड़ में जंग लग गई है।
छड़, सरिया

A long thin implement made of metal or wood.

rod

ಅರ್ಥ : ಗೋರಿಯ ಮೇಲೆ ಹಾರಾಡುವಂತೆ ಹಾಕುವ ಚಿಕ್ಕ ಬಾವುಟ

ಉದಾಹರಣೆ : ಅವನು ಸಮಾಧಿಯ ಮೇಲೆ ಕೊಲೊಂದನ್ನು ಎಟ್ಟನು.

ಸಮಾನಾರ್ಥಕ : ಕೋಲು, ಛಡಿ, ಹುಲ್ಲುಕಡ್ಡಿ

पीरों की मज़ार पर चढ़ने वाली झंडी।

उसने मज़ार पर छड़ी चढ़ाई।
छड़ी

ಅರ್ಥ : ಉದ್ದವಾದ ಬಿದಿರಕೋಲು

ಉದಾಹರಣೆ : ಕೂಲಿಯವನು ಬೆತ್ತವನ್ನು ಒಂದು ಕಡೆ ತಂದು ಇಡುತ್ತಿದ್ದಾನೆ.

ಸಮಾನಾರ್ಥಕ : ದೋಟಿ

लंबा बाँस का डंडा।

मज़दूर लग्गे इकट्ठे कर रहे हैं।
लग्गा, लग्गी, लग्घा, लग्घी

ಅರ್ಥ : ಯಾವುದಾದರು ಮರದ ಉದ್ದವಾದ ಮತ್ತು ದಪ್ಪನೆಯ ರೆಂಬೆಯಿಂದ ಮಾಡಿದಂತಹ ಕೋಲು

ಉದಾಹರಣೆ : ಅಧ್ಯಾಪಕರ ಕೈಯಲ್ಲಿ ಬೆತ್ತವಿದೆ.

ಸಮಾನಾರ್ಥಕ : ಕೋಲು, ದೊಣ್ಣೆ

किसी पेड़ की लम्बी और पतली टहनी से बनी डंडी।

अध्यापक के हाथ में हरी छड़ी थी।
छड़ी

ಅರ್ಥ : ಯಾವುದೇ ಮರದ ಕೊಂಬೆಗಳನ್ನು ಕೋಲಿನ ರೂಪದಲ್ಲಿ ಬಳಸುವುದು

ಉದಾಹರಣೆ : ಶ್ಯಾಮ ಮನೆಕೆಲಸ ಪೂರ್ತಿಮಾಡದ ಕಾರಣ ಶಿಕ್ಷಕರು ಅವನಿಗೆ ಬೆತ್ತದಿಂದ ಹೊಡೆದರು

ಸಮಾನಾರ್ಥಕ : ಕೋಲು, ಬಿದುರಿನ ಕಡ್ಡಿ, ಬೆತ್ತದ ಕಡ್ಡಿ, ವೇತ್ರ, ಸಣ್ಣಬಿದಿರು, ಸೆಳೆ

बेंत का डंठल जिसका उपयोग छड़ी के रूप में किया जाता है।

श्याम का गृह-कार्य अधूरा होने के कारण अध्यापक जी ने उसे बेंत से पीटा।
अभ्रपुष्प, निचुल, बनीर, बेंत, वंजुल, वानीर, वेत्र, सुषेण

A small thin branch of a tree.

stick

ಅರ್ಥ : ಪೂರ್ವ ಏಷಿಯಾ ಮತ್ತು ಅದರ ಸುತ್ತ-ಮುತ್ತಾ ದ್ವೀಪಗಳಲ್ಲಿ, ಜಲಾಶಯದ ಸಮೀಪ ಹೆಚ್ಚಾಗಿ ಬೆಳೆಯುವ ಒಂದು ಮರದ ರೆಂಬೆಯಿಂದ ಬೆತ್ತದ ಕೋಲು ಮಾಡಿ ಮತ್ತು ಸಣ್ಣಬುಟ್ಟಿ, ಕುರ್ಚಿಗಳು, ಉಯ್ಯಾಲೆ ಮುಂತಾದವುಗಳನ್ನು ಮಾಡುವರು

ಉದಾಹರಣೆ : ಮೋಹನ ತನ್ನ ಮನೆಯ ಹಿಂಭಾಗದಲ್ಲಿ ಬಿದಿರಿನ ಗಿಡ ನೆಟ್ಟಿದ್ದಾನೆ.

ಸಮಾನಾರ್ಥಕ : ಒಡಪು, ಕರ್ಮಾರ, ಖೇತ, ಬಿದಿರು, ಮಸ್ಕರ, ಸಣ್ಣ ಬಿದಿರು

पूर्वी एशिया और उसके आस-पास के टापुओं में जलाशयों के पास अधिकता से होने वाली एक लता जिसके डंठलों से छड़ियाँ बनती हैं तथा टोकरियाँ, कुर्सियाँ, झूले आदि बुने जाते हैं।

मोहन ने अपने घर के पीछे बेंत लगा रखा है।
निचुल, पत्रमाल, बनीर, बेंत, मंजरीक, योगिदंड, वंजुल, वानीर, वेत्र, सुषेण

A plant with a weak stem that derives support from climbing, twining, or creeping along a surface.

vine