ಅರ್ಥ : ಬೆಂಕಿಯನ್ನು ಆರಿಸಲು ಇರುವ ದಳ
ಉದಾಹರಣೆ :
ಅಗ್ನಿ-ಶಾಮಕದಳದವರು ಬೆಂಕಿ ಆರಿಸುವಲ್ಲಿ ಸಫಲರಾದರು.
ಸಮಾನಾರ್ಥಕ : ಅಗ್ನಿ ಶಾಮಕದಳ, ಅಗ್ನಿ-ಶಾಮಕ ದಳ, ಅಗ್ನಿಶಾಮಾಕ ದಳ
ಅರ್ಥ : ಅಗ್ನಿ ಶಾಮಕ ಕೇಂದ್ರದಲ್ಲಿ ಕೆಲಸವನ್ನು ಮಾಡುವಂತಹ ಕಾರ್ಮಿಕರ ಸಮೂಹ
ಉದಾಹರಣೆ :
ಬೆಂಕಿ ಹೊತ್ತಿರುವ ಸುದ್ಧಿಯನ್ನು ತಿಳಿದ ತಕ್ಷಣ ಅಗ್ನಿಶಾಮಕ ದಳದವರು ಸ್ಥಳಕ್ಕೆ ಬಂದರು.
ಸಮಾನಾರ್ಥಕ : ಅಗ್ನಿಶಾಮಕ ದಳ, ಅಗ್ನಿಶಾಮಕ-ದಳ, ಬೆಂಕಿ ಆರಿಸುವ-ದಳ