ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುರುಕ ಪದದ ಅರ್ಥ ಮತ್ತು ಉದಾಹರಣೆಗಳು.

ಬುರುಕ   ನಾಮಪದ

ಅರ್ಥ : ಸೀರೆ, ದುಪಟ್ಟ ಅಥವಾ ಸೀರೆಯ ಸೆರಗಿನ ಒಂದು ಭಾಗವನ್ನು ಲಜ್ಜೆಯುಳ್ಳ ಹೆಂಗಸರು ತಮ್ಮ ತಲೆಯ ಮೇಲೆ ಮುಖದ ಮುಂದೆ ಬರುವ ಹಾಗೆ ಅದನ್ನು ಹೊದ್ದುಕೊಳ್ಳುವರು

ಉದಾಹರಣೆ : ಹೊಸ ಮಧುಮಗಳನ್ನು ಹೆಂಗಸರು ಅವಳ ಮುಸುಕು ಮೇಲೆತ್ತಿ ಮುಖ ನೋಡುತ್ತಿದ್ದರು.

ಸಮಾನಾರ್ಥಕ : ಪರದೆ, ಮುಸುಕು

साड़ी, ओढ़नी या चादर का वह भाग जिसे लज्जाशील स्त्रियाँ सिर के ऊपर से मुख पर झुलाए रहती हैं।

स्त्रियाँ नई दुल्हन को उसका घूँघट उठा कर देख रही हैं।
अवगुंठन, अवगुंठिका, अवगुण्ठन, अवगुण्ठिका, घूँघट, घूंघट

A garment that covers the head and face.

head covering, veil

ಅರ್ಥ : ಹೆಂಗಸರು ಹೊರಗೆ ಬಂದು ಜನರ ಮುಂದೆ ಕುಳಿತುಕೊಳ್ಳುವ ಹಾಗಿಲ್ಲ

ಉದಾಹರಣೆ : ಇಂದಿಗೂ ಸಹ ಹೆಂಗಸರು ಪರದೆಯ ಹಿಂದು ಕುಳಿತು ಮಾತನಾಡುತ್ತಾರೆ.

ಸಮಾನಾರ್ಥಕ : ತೆರೆ, ಪರದೆ, ಪರ್ದೆ

स्त्रियों का बाहर निकलकर लोगों के सामने न होने की प्रथा।

आज भी हमारे यहाँ परदा का चलन है।
परदा, परदा प्रथा, पर्दा

The traditional Hindu or Muslim system of keeping women secluded.

purdah, sex segregation