ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬುನಾದಿ ಪದದ ಅರ್ಥ ಮತ್ತು ಉದಾಹರಣೆಗಳು.

ಬುನಾದಿ   ನಾಮಪದ

ಅರ್ಥ : ಯಾವುದಾದರು ಕೆಲಸದ ಆರಂಭದ ಭಾಗ

ಉದಾಹರಣೆ : ನಾವು ಈ ವಿಷಯದ ಮೂಲವನ್ನು ಪತ್ತೆ ಹಚ್ಚಲೇ ಬೇಕು.

ಸಮಾನಾರ್ಥಕ : ನೆಲೆ, ಬುಡ, ಬೇರು, ಮೂಲ, ಹುಟ್ಟು

किसी कार्य का आरंभिक भाग।

हमें इस मामले की जड़ का पता लगाना होगा।
असल, असलियत, जड़, तह, नींव, नीव, नीवँ, बुनियाद, मूल

The fundamental assumptions from which something is begun or developed or calculated or explained.

The whole argument rested on a basis of conjecture.
base, basis, cornerstone, foundation, fundament, groundwork

ಅರ್ಥ : ನೆಲ ಮಟ್ಟಕ್ಕಿಂತ ಇನ್ನು ಕೆಳಗೆ ಮೊದಲು ಕಲ್ಲುಗಳನ್ನು ಇಟ್ಟು ಅದರ ಮೇಲೆ ಭವನ ಅಥವಾ ಸೌಧವನ್ನು ಕಟ್ಟುತ್ತಾರೆ

ಉದಾಹರಣೆ : ಪ್ರತಿಯೊಂದು ಮನೆಗಳು ಅಥವಾ ಭವನಗಳನ್ನು ಕಟ್ಟಲು ಅಡಿಗಲ್ಲು ಬಹಳ ಮುಖ್ಯ.

ಸಮಾನಾರ್ಥಕ : ಅಡಿಗಲ್ಲು, ಅಡಿಪಾಯ, ಆಧಾರ, ತಳಪಾಯ

वह पहला पत्थर जो नींव में रखा जाता है और जिसके ऊपर भवन या इमारत बनाते हैं।

केंद्रीय मानव संसाधन एवं विकास मंत्री कपिल सिब्बल ने भारतीय प्रौद्योगिकी संस्थान पटना परिसर की आधारशिला रखी।
आधार शिला, आधार-शिला, आधारशिला, फाउंडेशन स्टोन, फाउन्डेशन स्टोन

A stone laid at a ceremony to mark the founding of a new building.

foundation stone