ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಿಳಿಯ ಪದದ ಅರ್ಥ ಮತ್ತು ಉದಾಹರಣೆಗಳು.

ಬಿಳಿಯ   ನಾಮಪದ

ಅರ್ಥ : ಬಿಳಿಯ ಬಣ್ಣವಿರುವ ವ್ಯಕ್ತಿ

ಉದಾಹರಣೆ : ಬಿಳಿಯ ವರ್ಣದವರ ಗುಂಪಿನ ಮಧ್ಯದಲ್ಲಿ ಕುಳಿತಿರುವ ಕಪ್ಪು ವರ್ಣದವನನ್ನು ಸುಲಭವಾಗಿ ಕಂಡುಹಿಡಿಯಬಹುದು.

ಸಮಾನಾರ್ಥಕ : ಗೌರವ ವರ್ಣದ, ಸುಂದರ

वह व्यक्ति जिसका वर्ण साफ़ हो।

उन गोरों के बीच बैठा काला अलग से पहचाना जा सकता था।
गोरा

ಬಿಳಿಯ   ಗುಣವಾಚಕ

ಅರ್ಥ : ಬಿಳಿಯ ಬಣ್ಣದಿಂದ ಕೂಡಿದ ಅಥವಾ ಬಿಳಿಯ ಬಣ್ಣದಿಂದಾದ

ಉದಾಹರಣೆ : ಹೆಚ್ಚು ಜನ ಬಿಳಿಯ ಬಣ್ಣದ ಚೆಲುವೆಯನ್ನು ಇಷ್ಟಪಡುತ್ತಾರೆ.

ಸಮಾನಾರ್ಥಕ : ಗೌರವವರ್ಣದ, ಗೌರವವರ್ಣದಂತ, ಗೌರವವರ್ಣದಂತಹ, ಬಿಳಿಯದಾದ, ಬಿಳಿಯದಾದಂತ, ಬಿಳಿಯದಾದಂತಹ, ಶ್ವೇತವರ್ಣದ, ಶ್ವೇತವರ್ಣದಂತ, ಶ್ವೇತವರ್ಣದಂತಹ

गौर वर्ण का या जिसका रंग साफ़ हो।

ज्यादातर लोग गोरी बहू पसंद करते हैं।
अवदात, गोरा, गोरा चिट्टा, गोरा-चिट्टा, गोराचिट्टा, श्वेत

(used of hair or skin) pale or light-colored.

A fair complexion.
fair, fairish

ಅರ್ಥ : ಬಿಳಿ ಬಣ್ಣದ (ಹಸು)

ಉದಾಹರಣೆ : ಬಿಳಿಯ ಹಸು ಐದು ಲೀಟರ್ ಹಾಲು ನೀಡುತ್ತಿದ್ದೆ.

सफ़ेद रंग का (पशु)।

धौरी गाय पाँच किलो दूध देती है।
धँवरा, धवरा, धौंरा, धौरा, धौला