ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬಾಡಿಗೆ ಪದದ ಅರ್ಥ ಮತ್ತು ಉದಾಹರಣೆಗಳು.

ಬಾಡಿಗೆ   ನಾಮಪದ

ಅರ್ಥ : ಮನೆ ಅಥವಾ ಯಾವುದಾದರೊಂದು ವಸ್ತುವನ್ನು ನಿಯಮಿತ ಅವಧಿಯಲ್ಲೆ ಬೇರೆಯವರಿಗೆ ಕೊಟ್ಟಾಗ ಪಡೆಯುವ ಹಣ

ಉದಾಹರಣೆ : ಈ ಮನೆಗೆ ಒಂದು ಸಾವಿರ ರೂಪಾಯಿ ಬಾಡಿಗೆಯನ್ನು ತೆಗೆದುಕೊಳ್ಳುತ್ತಾರೆ.

ಸಮಾನಾರ್ಥಕ : ಮಹಸೂಲು, ಹಾಸಲು

वह दाम जो दूसरे की कोई वस्तु काम में लाने के बदले में उसके मालिक को दिया जाए।

वह इस घर का एक हजार रुपये किराया लेता है।
उजरत, कर्मण्या, किराया, भाट, भाटक, भाड़ा, महसूल, विधा, शुल्क, हाटक

A fixed charge for a privilege or for professional services.

fee

ಅರ್ಥ : ನದಿ ಮುಂತಾದವುಗಳನ್ನು ದಾಟಿಸಿದಕ್ಕೆ ನೀಡುವ ಕೂಲಿ

ಉದಾಹರಣೆ : ನದಿ ದಾಟಿಸಿದಕ್ಕೆ ಅಂಬಿಗ ಜನರಿಂದ ಬಾಡಿಗೆ ವಸೂಲಿ ಮಾಡುತ್ತಿದ್ದಾನೆ.

नाव के माध्यम से नदी पार करने का भाड़ा या शुल्क।

केवट लोगों से उतराई ले रहा है।
रमेश केवट को आतर देना भूल गया था।
आतर, आतार, उतराई, तारिक, नदीदोह

Something that remunerates.

Wages were paid by check.
He wasted his pay on drink.
They saved a quarter of all their earnings.
earnings, pay, remuneration, salary, wage

ಅರ್ಥ : ತಾತ್ಕಾಲಿಕ ಉಪಯೋಗಕ್ಕೆ ನಿರ್ದಿಷ್ಟ ಮೊತ್ತಕ್ಕೆ ಬದಲಾಗಿ ವಸ್ತು ಅಥವಾ ವಾಹನ ಮುಂತಾದವುಗಳನ್ನು ಕೊಡುವ ಪ್ರಕ್ರಿಯೆ

ಉದಾಹರಣೆ : ಎಲ್ಲ ಟಾಕ್ಸಿಚಾಲಕರೂ ಬಾಡಿಗೆಯ ಮೇಲೆ ಹೋಗಿದ್ದಾರೆ.

वह यात्री या माल जो किसी वाहन से कहीं जाए और जिसके लिए भाड़ा देना पड़े।

सभी टैक्सी वाले भाड़ा लेकर गए हैं।
मंडी में कई ट्रक भाड़ा का इंतजार कर रहे हैं।
किराया, भाड़ा