ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಬರು ಪದದ ಅರ್ಥ ಮತ್ತು ಉದಾಹರಣೆಗಳು.

ಬರು   ಕ್ರಿಯಾಪದ

ಅರ್ಥ : ಬಾಡಿಗೆಗೆ ನೀಡು

ಉದಾಹರಣೆ : ನೀವು ನಿಧಾನವಾಗಿ ಬನ್ನಿ, ಈ ಕೊಠಡಿಯನ್ನು ಹಿಂದಿನ ವಾರವಷ್ಟೇ ಬಾಡಿಗೆ ನೀಡಲಾಗಿದೆ.

ಸಮಾನಾರ್ಥಕ : ನೀಡು

भाड़े पर जाना।

आप देरी से आए,यह कमरा पिछले हफ्ते ही उठ गया।
उठना, भाड़े पर उठना

ಅರ್ಥ : ಕಾಲ ಅಥವಾ ಸಮಯ ಪ್ರಾರಂಭಿಸುವ ಪ್ರಕ್ರಿಯೆ

ಉದಾಹರಣೆ : ಶ್ರಾವಣ ಮಾಸ ಬರುತ್ತಲಿದೆ.

काल अथवा समय की शुरुआत होना।

सावन आ गया है।
आना

Have a beginning, of a temporal event.

WW II began in 1939 when Hitler marched into Poland.
The company's Asia tour begins next month.
begin

ಅರ್ಥ : ಶರೀರದ ಮೇಲೆ ಗುಳ್ಳೆಗಳು ಏಳುವ ಪ್ರಕ್ರಿಯೆ

ಉದಾಹರಣೆ : ಹೆಚ್ಚು ಬಿಸಿಲಿದ್ದ ಕಾರಣ ಇಡೀ ಶರೀರದ ಮೇಲೆ ಬೆವರುಸಾಲೆ ಎದ್ದಿದೆ.

ಸಮಾನಾರ್ಥಕ : ಎಳು

किसी चिह्न आदि का उभरना।

अत्यधिक गर्मी के कारण सारे शरीर में घमौरियाँ उठ गई हैं।
उठना, निकल आना, निकलना

ಅರ್ಥ : ಅಭ್ಯಾಸವಾಗುವ, ಚಟವಾಗುವ ಪ್ರಕ್ರಿಯೆ

ಉದಾಹರಣೆ : ಅವರಿಗೆ ಸಾರಾಯಿಯನ್ನು ಕುಡಿಯು ಚಟ ಹುಟ್ಟಿದೆ.

ಸಮಾನಾರ್ಥಕ : ಹುಟ್ಟು

किसी काम को बार-बार करते रहने पर उस काम का स्वभाव का अंग बन जाना।

उसे शराब पीने की लत पड़ गई।
आदत पड़ना, आदत लगना, आदत होना, चसका लगना, चस्का लगना, टेव पड़ना, ढब पड़ना, बान पड़ना, मजा पड़ना, लत पड़ना, लत लगना

To cause (someone or oneself) to become dependent (on something, especially a narcotic drug).

addict, hook

ಅರ್ಥ : ತೂಕದಲ್ಲಿ ಬರುವ ಅಥವಾ ಹಿಡಿಯುವಂತಹ

ಉದಾಹರಣೆ : ಒಂದು ಕೆ.ಜಿ. ಗೆ ಕೇವಲ ಐದು ಮಾವಿನ ಹಣ್ಣು ಬರುತ್ತದೆ.

ಸಮಾನಾರ್ಥಕ : ತೂಗು, ಹಿಡಿ

तौल में आना या समाना।

एक किलो में केवल पाँच आम चढ़े।
चढ़ना

ಅರ್ಥ : ಯಾವುದಾದರು ಭಾವನೆ ಅಥವಾ ಅವಸ್ಥೆ ಉತ್ಪನ್ನವಾಗುವುದು

ಉದಾಹರಣೆ : ಇಂದಿನ ಹಾಸ್ಯ ಕವಿ ಸಮ್ಮೇಳನದಲ್ಲಿ ತುಂಬಾ ಆನಂದವಾಯಿತು.

ಸಮಾನಾರ್ಥಕ : ಆಗು

किसी भाव या अवस्था आदि का उत्पन्न होना।

आज के हास्य कवि सम्मेलन में बहुत आनंद आया।
आना

ಅರ್ಥ : ನೆನಪಿಗೆ ಬರುವುದು ಅಥವಾ ಸ್ಮರಣೆ ಬರುವುದು

ಉದಾಹರಣೆ : ಇಂದು ಮೀನಾ ಶಾಲೆಗೆ ಏಕೆ ಬಂದಿಲ್ಲವೆಂದು ಈಗ ನೆನಪಿಗೆ ಬಂದಿತು.

किसी बात, भाव, विचार आदि का ध्यान पर चढ़ना या स्मरण आना।

मेरे मन में यह बात उठी कि आजकल मीना स्कूल क्यों नहीं आती है?
आना, उठना

Be remembered.

His name comes to mind when you mention the strike.
come to mind, spring to mind

ಅರ್ಥ : ಮಣ್ಣನು ಅಗೆಯುವಾಗ ಯಾವುದೋ ಒಂದು ದೊರೆಯುವ ಪ್ರಕ್ರಿಯೆ

ಉದಾಹರಣೆ : ಅಗೆಯುತ್ತಿದ್ದಾಗ ಎಂಟು ಇಂಚಷ್ಟು ನೀರು ಹೊರ ಬಂದಿತು.

खोदने पर कुछ प्राप्त होना।

खुदाई करते समय आठ फुट नीचे पानी मिला।
मिलना

ಅರ್ಥ : ಒಂದು ಸ್ಥಾನದಿಂದ ಬಂದು ಇನ್ನೊಂದು ಸ್ಥಾನದಲ್ಲಿ ಉಪಸ್ಥಿತಿಯಾಗುವುದು

ಉದಾಹರಣೆ : ಶ್ಯಾಮನು ಇಂದು ಬರುತ್ತಿದ್ದಾನೆ.ಅವನು ಇಂದೇ ದೆಹಲಿ ತಲುಪುತ್ತಾನೆ.

ಸಮಾನಾರ್ಥಕ : ಆಗಮಿಸು, ತಲುಪು

एक स्थान से आकर दूसरे स्थान पर उपस्थित होना।

श्याम आज आएगा।
सामान आज ही दिल्ली पहुँचा।
मुख्यमंत्री पधार रहें हैं।
अवना, आगमना, आना, पधारना, पहुँचना, पहुंचना

Reach a destination, either real or abstract.

We hit Detroit by noon.
The water reached the doorstep.
We barely made it to the finish line.
I have to hit the MAC machine before the weekend starts.
arrive at, attain, gain, hit, make, reach

ಅರ್ಥ : ಯಾವುದೇ ವ್ಯಕ್ತಿ ಅಥವಾ ವಸುವನ್ನು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಸೇರುವುದು

ಉದಾಹರಣೆ : ನಾನು ನಿನ್ನೆ ಸಂಜೆ ಬೆಂಗಳೂರು ತಲುಪಿದೆಅವನು ಪುಸ್ತಕವನ್ನು ಅದರ ಸ್ಥಳಕ್ಕೆ ತಲುಪಿಸಿದೆ

ಸಮಾನಾರ್ಥಕ : ಇಡು, ತಲುಪಿಸುವುದು, ತಲುಪುವುದು

ऐसा करना कि कोई वस्तु या व्यक्ति एक स्थान से चलकर दूसरे स्थान पर आ जाए।

मैंने आपका समान यथा स्थान पहुँचा दिया।
पहले मैं दादाजी को घर पहुँचाऊँगा फिर आऊँगा।
छोड़ना, पहुँचाना, पहुंचाना

Bring to a destination, make a delivery.

Our local super market delivers.
deliver

ಅರ್ಥ : ಒಂದು ನಿಶ್ಚಿತ ಸ್ಥಾನದಲ್ಲಿ ಯಾವುದೋ ಒಂದು ಇರುವ ಪ್ರಕ್ರಿಯೆ

ಉದಾಹರಣೆ : ಹಿಮಾಲಯವು ಭಾರತದ ಉತ್ತರ ಕಡೆಗೆ ಬರುತ್ತದೆ.

कहीं स्थित होना या एक निश्चित स्थिति में होना।

हिमालय भारत के उत्तर में है।
स्थित होना, होना

Be located or situated somewhere. Occupy a certain position.

lie

ಅರ್ಥ : ಖರೀದಿಸುವುದರಿಂದ ಯಾವುದಾದರು ವಸ್ತು ಪ್ರಾಪ್ತಿಯಾಗು

ಉದಾಹರಣೆ : ಸೋಮವಾರದಂದು ನಮ್ಮ ಹೊಸ ಕಾರು ಬರುತ್ತದೆ.

खरीदने पर कोई वस्तु प्राप्त करना।

सोमवार को हमारी नई कार आएगी।
आना

ಅರ್ಥ : ಉತ್ಪನ್ನವಾಗು ಅಥವಾ ಬರುವಂತಹ ಪ್ರಕ್ರಿಯೆ

ಉದಾಹರಣೆ : ಇಂದು ಹಾಲಿನಲ್ಲಿ ಗಟ್ಟಿಯಾದ ಕೆನೆ ಬಂದಿದೆ.

उत्पन्न होना।

आज दूध में मोटी मलाई पड़ी है।
पड़ना