ಅರ್ಥ : ಯಾವುದಾದರು ಒಂದು ವಿಷಯ ಅಥವಾ ಮೊಕದ್ದಮೆಗೆ ಸಂಬಂಧಿಸಿದವನ್ನು ಇಟ್ಟು ಕೊಂಡಿರುವಂತಹ ಕಾಗದ ಪತ್ರಗಳ ಸಮೂಹ
ಉದಾಹರಣೆ :
ಮುನಸರೀಮ್ ಕಾಗದ ಪತ್ರಗಳನ್ನು ತರುತ್ತಿದ್ದಾನೆ.
ಸಮಾನಾರ್ಥಕ : ಕಾಗದ ಪತ್ರ
ಅರ್ಥ : ಕಾಗದ ಮೊದಲಾದವುಗಳ ತುಂಡುಗಳನ್ನು ಒಂದು ಕಡೆ ಕೂಡಿಸಿ ಕಟ್ಟುವ ಕ್ರಿಯೆ
ಉದಾಹರಣೆ :
ಲೆಕ್ಕಪಾಲಕನು ಕಾಗದಗಳನ್ನು ಒಟ್ಟು ಗೂಡಿಸಿ ಕಟ್ಟುತ್ತಿದ್ದಾನೆ.
ಸಮಾನಾರ್ಥಕ : ಕಟ್ಟು
ಅರ್ಥ : ಕಾಗದ ಪತ್ರಗಳನ್ನು ನೋಡಲು ಸಿಗುವಂತೆ ಒಂದು ಕ್ರಮದಲ್ಲಿ ಬಂಧಿಸಿಡುವ ಅಥವಾ ಕಟ್ಟುವ ಸಾಧನ
ಉದಾಹರಣೆ :
ನನ್ನ ಅಜ್ಜ ಮುಖ್ಯವಾದ ರಸೀದಿಗಳನ್ನು ಫೈಲಿನಲ್ಲಿ ಇಡುತ್ತಾರೆ.
ಸಮಾನಾರ್ಥಕ : ಕಡತ ಕಟ್ಟು, ಪತ್ರದ ಕಟ್ಟು