ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಕೇಡಿನ ನಿವಾರಣೆಗಾಗಿ ನ್ಯಾಯಾಲಯದಲ್ಲಿ ಮಾಡುವ ಪ್ರಾರ್ಥನೆ
ಉದಾಹರಣೆ : ಪರೀಕ್ಷೆಯ ನಂತರ ಅವನ ಮೇಲೆ ಹಾಕಲಾಗಿರುವ ಆಪಾದನೆ ಸುಳ್ಳು ಎಂಬುದು ತಿಳಿಯಿತು.
ಸಮಾನಾರ್ಥಕ : ಅಪರಾಧದ ಯೋಜನೆ, ಆಕ್ರಮಣ, ಆಪಾದನೆ, ಖಟ್ಲೆ, ದಾವೆ, ಪ್ರಯತ್ನ
अपकार के निवारण या क्षतिपूर्ति के निमित्त की गई न्यायालय में प्रार्थना।
The lawyers acting for the state to put the case against the defendant.
ಅರ್ಥ : ಅಭಿಯೋಗ, ಅಪರಾಧ, ಅಧಿಕಾರ ಅಥವಾ ಕೊಡು-ಕೊಳ್ಳುವ ಸಂಬಂಧವಾಗಿರುವಂತಹ ವಿವಾದ ಅದು ನ್ಯಾಯಾಲಯದ ಮುಂದೆ ಯಾವುದಾದರು ಪಕ್ಷದ ಕಡೆ ವಿಚಾರಣೆ ನಡೆಸಲಾಗುತ್ತದೆ
ಉದಾಹರಣೆ : ನ್ಯಾಯಾಲಯದಲ್ಲಿ ಅವನ ಮೊಕದ್ದಮೆಯ ವಿಚಾರಣೆ ನಡೆಯುತ್ತಿದೆ.
ಸಮಾನಾರ್ಥಕ : ಅಪರಾಧದ ಯೋಜನೆ, ಅಪಾದನೆ, ಖಟ್ಲೆ, ದಾವೆ, ನ್ಯಾಯ, ಮೊಕದ್ದಮೆ, ವ್ಯಾಜ್ಯ, ವ್ಯಾಜ್ಯೆ
अभियोग, अपराध, अधिकार या लेन-देन आदि से संबंध रखने वाला वह विवाद जो न्यायालय के सामने किसी पक्ष की ओर से विचार के लिए रखा जाए।
A comprehensive term for any proceeding in a court of law whereby an individual seeks a legal remedy.
ಅರ್ಥ : ಯಾವುದಾದರು ವಿಷಯದ ಬಗ್ಗೆ ಅದರ ಸತ್ಯದ ನಿಶ್ಚಯತೆಯ ಬಗ್ಗೆ ಉತ್ಪನ್ನವಾಗುವಂತಹ
ಉದಾಹರಣೆ : ಈ ಫಿರ್ಯಾದಿನ ಜೊತೆಯಲ್ಲಿ ಒಂದು ವಿಷಯವನ್ನು ಪರಿಚಯ ಮಾಡಿಸುತ್ತೇನೆ.
किसी बात को कहने में वह साहस जो उसकी सच्चाई के निश्चय से उत्पन्न होता है।