ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಾಹಾರಿ ಪದದ ಅರ್ಥ ಮತ್ತು ಉದಾಹರಣೆಗಳು.

ಫಲಾಹಾರಿ   ನಾಮಪದ

ಅರ್ಥ : ಕೇವಲ ಹಣ್ಣುಗಳನ್ನು ತಿಂದು ಜೀವನ ನಿರ್ವಹಣೆ ಮಾಡುವಂತಹ ವ್ಯಕ್ತಿ

ಉದಾಹರಣೆ : ಹಿಂದಿನ ಕಾಲದಲ್ಲಿ ಕೆಲವು ಸಾಧು-ಮಹಾತ್ಮರು ಫಲಾಹಾರಿಗಳಾಗಿದ್ದರು.

केवल फल खाकर जीवन निर्वाह करने वाला व्यक्ति।

पहले के कुछ साधु-महात्मा फलाहारी होते थे।
फलाहारी