ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಫಲಕ ಪದದ ಅರ್ಥ ಮತ್ತು ಉದಾಹರಣೆಗಳು.

ಫಲಕ   ನಾಮಪದ

ಅರ್ಥ : ಕಲ್ಲನ್ನು ಚೌಕಾಕಾರ ಅಥವಾ ಅಗಲವಾಗಿ ಕತ್ತರಿಸಿರುವ ತುಂಡು

ಉದಾಹರಣೆ : ಚಿತ್ರಕಾರನು ಫಲಕದ ಮೇಲೆ ಏನನ್ನೋ ಬರೆಯುತ್ತಿದ್ದನು.

ಸಮಾನಾರ್ಥಕ : ಕಪ್ಪುಹಲಗೆ, ಚಿಕ್ಕ ಹಲಗೆ ಪಟ್ಟಿ, ಸ್ಲೇಟು

पत्थर का चौकोर या लम्बोतरा चौरस कटा हुआ टुकड़ा।

चित्रकार पटिया पर कुछ लिख रहा है।
पटिया, पट्टी, फलक, स्लेट, स्लेट पट्टी

(formerly) a writing tablet made of slate.

slate

ಅರ್ಥ : ಲೋಹ, ಕಲ್ಲು ಅಥವಾ ಮರ ಮುಂತಾದವುಗಳಿಂದ ಮಾಡಿದ ಫಲಕದ ಮೇಲೆ ಬರೆದಿದ್ದು ಅದರ ಮೂಲಕ ಯಾವುದೋ ಒಂದು ಸೂಚನೆಯನ್ನು ನೀಡುವುದು

ಉದಾಹರಣೆ : ಗುರುಗಳು ಕಪ್ಪು ಹಲಗೆಯ ಮೇಲೆ ಲೆಕ್ಕವನ್ನು ಹೇಳಿಕೊಡುತ್ತಿದ್ದರು

ಸಮಾನಾರ್ಥಕ : ಬೋರ್ಡು, ಹಲಗೆ

धातु, पत्थर या लकड़ी आदि की बनी हुई वह पटरी जिस पर कुछ लिखा या बनाया जाता है या जिसके माध्यम से कोई सूचना दी जाती है।

गुरुजी बोर्ड पर गणित समझा रहे हैं।
सड़क के किनारे जगह-जगह पर दिग्दर्शक फलक लगे हुए हैं।
पट्ट, फल, फलक, बोर्ड

A flat piece of material designed for a special purpose.

He nailed boards across the windows.
board