ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಪ್ರಯೋಗ ಪದದ ಅರ್ಥ ಮತ್ತು ಉದಾಹರಣೆಗಳು.

ಪ್ರಯೋಗ   ನಾಮಪದ

ಅರ್ಥ : ಯಾವುದೋ ವಸ್ತುವನ್ನು ಉಪಯೋಗಕ್ಕೆ ಬರುವಂತೆ ಮಾಡುವ ಕ್ರಿಯೆ ಅಥವಾ ಭಾವನೆ

ಉದಾಹರಣೆ : ಯಾರೋ ಉಪದೇಶ ನೀಡುವರೂ ಅದನ್ನು ಕಾರ್ಯ ರೂಪಕ್ಕೆ ತರುವುದು

ಸಮಾನಾರ್ಥಕ : ಆಚರಣೆ, ಉಪಯೋಗ, ಕಾರ್ಯ ರೂಪ, ಪ್ರಯೋಜನ, ಯೋಜನೆ, ವಿನಿಯೋಗ, ವ್ಯವಹಾರ

किसी वस्तु या बात को उपयोग में लाए जाने की क्रिया या भाव।

यहाँ नशीले पदार्थों का प्रयोग वर्जित है।
अमल, आचरण, इस्तमाल, इस्तेमाल, उपयोग, उपयोजन, काम, कार्य, जोग, प्रयोग, प्रयोजन, ब्योहार, यूज, यूज़, यूस, योग, योजना, विनियोग, विनियोजन, व्यवहार

The act of using.

He warned against the use of narcotic drugs.
Skilled in the utilization of computers.
employment, exercise, usage, use, utilisation, utilization

ಅರ್ಥ : ಯಾವುದಾದರು ವಸ್ತು ಅಥವಾ ಮಾತಿನ ಮೇಲೆ ಉಂಟಾಗುವ ಪರಿಣಾಮ ಅಥವಾ ಫಲ

ಉದಾಹರಣೆ : ಇಂದಿನ ಯುವಕರ ಮೇಲೆ ಪಾಶ್ಚಾತ್ಯ ಸಂಸ್ಕೃತಿಯ ಅತ್ಯಧಿಕವಾದ ಪರಿಣಾಮವನ್ನು ಬೀರುತ್ತಿದೆ.

ಸಮಾನಾರ್ಥಕ : ಅನುಭೋಧಕ ಗುಣ ಮತ್ತು ಕ್ರಿಯೆ, ಅಮಲು, ಗುಣ, ಪರಿಣಾಮ, ಪ್ರಭಾವ, ಬಲ, ಮಹಿಮೆ, ವರ್ಚಸ್ಸು, ಹಿರಿಮೆ

किसी वस्तु या बात पर किसी क्रिया का होने वाला परिणाम या फल।

आज के युवाओं पर पाश्चात्य सभ्यता का अत्यधिक प्रभाव परिलक्षित हो रहा है।
अनुभाव, अमल, असर, छाप, तासीर, प्रभाव, रंग, रङ्ग

A phenomenon that follows and is caused by some previous phenomenon.

The magnetic effect was greater when the rod was lengthwise.
His decision had depressing consequences for business.
He acted very wise after the event.
consequence, effect, event, issue, outcome, result, upshot

ಅರ್ಥ : ರೂಪಕ, ನಾಟಕ ಮೊದಲಾದವುಗಳ ಪ್ರಸ್ತುತೀಕರಣ

ಉದಾಹರಣೆ : ಇಂದು ದೊಡ್ಡ-ದೊಡ್ಡ ವ್ಯವಸಾಯಿಕ ಕಂಪನಿಗಳು ತಮ್ಮ ಉತ್ಪಾದನೆಗಳ ಪ್ರಚಾರಕ್ಕಾಗಿ ಅಗ್ರಭಾಗಗಳ ನಾಟಗಳನ್ನು ಕೂಡ ಪ್ರಯೋಗ ಮಾಡುತ್ತಿದ್ದಾರೆ.

ಸಮಾನಾರ್ಥಕ : ಅಭಿನಯ, ದೃಷ್ಟಾಂತ

प्राचीन भारतीय राजनीति में साम, दाम, दंड और भेद की नीति का किया जानेवाला उपयोग या व्यवहार।

सत्ता पर बने रहने के लिए प्रयोग आवश्यक समझा जाता है।
प्रयोग

ಅರ್ಥ : ಯಾವುದೇ ವಿಷಯ ತಿಳಿಯಲು ಅಥವಾ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆ ಮುಂತಾದವುಗಳ ರೂಪದಲ್ಲಿ ಮಾಡವ ಕ್ರಿಯೆ ಅಥವಾ ಸಾಧನೆ

ಉದಾಹರಣೆ : ನಾವು ಪ್ರಯೋಗವನ್ನು ಮಾಡಲು ಪ್ರಯೋಗಾಲಯಕ್ಕೆ ಹೋದೆವು.

ಸಮಾನಾರ್ಥಕ : ಪರೀಕ್ಷೆ

कोई बात जानने या समझने के लिए, अथवा परीक्षा, जाँच आदि के रूप में होनेवाली क्रिया अथवा उसका साधन।

हम प्रयोग करने के लिए प्रयोगशाला में गए।
एक्सपेरिमेंट, प्रयोग

The act of conducting a controlled test or investigation.

experiment, experimentation

ಅರ್ಥ : (ವ್ಯಾಕರಣ) ಕ್ರಿಯೆಯಲ್ಲಿ ಕರ್ತು, ಕರ್ಮ ಮತ್ತು ಭಾವದ ಅನುಸಾರ ವಾಕ್ಯ-ರಚನೆಯ ಪ್ರಕಾರ

ಉದಾಹರಣೆ : ರಾಮ ಮಾವಿನ ಹಣ್ಣನ್ನು ತಿನ್ನುತ್ತಾನೆ, ಈ ವಾಕ್ಯದಲ್ಲಿ ಪ್ರಯೋಗ ಕರ್ತರಿ ಯಾವುದು?

(व्याकरण) क्रिया में कर्ता, कर्म और भाव के अनुसार वाक्य-रचना का प्रकार।

राम आम खाता है, इस वाक्य का प्रयोग कर्तृ है।
प्रयोग

A category of things distinguished by some common characteristic or quality.

Sculpture is a form of art.
What kinds of desserts are there?.
form, kind, sort, variety