ಅರ್ಥ : ಈ ವಿಜ್ಞಾನದಲ್ಲಿ ಪ್ರಾಚೀನ ಕಾಲಕ್ಕೆ ಸಂಬಂಧಿಸಿದ ವಸ್ತುಗಳ ಆಧಾರದ ಮೇಲೆ ಪುರಾತನ ಇತಿಹಾಸವನ್ನು ಕಂಡುಹಿಡಲಾಗುತ್ತದೆ
ಉದಾಹರಣೆ :
ಪುರಾತತ್ವ ವಿಜ್ಞಾನದಲ್ಲಿ ಹೊಸ-ಹೊಸ ಪ್ರಯೋಗಗಳು ನಡೆಯುತ್ತಿವೆ.
ಸಮಾನಾರ್ಥಕ : ಪುರಾತತ್ವ ವಿಜ್ಞಾನ, ಪುರಾತತ್ವ-ವಿಜ್ಞಾನ, ಪುರಾತತ್ವ-ಶಾಸ್ತ್ರ