ಅರ್ಥ : ಪಾಸು ಮಾಡುವ ಪ್ರಕ್ರಿಯೆ
ಉದಾಹರಣೆ :
ನಾನು ಮೂರು ಪೇಪರುಗಳನ್ನು ಪಾಸು ಮಾಡುತ್ತೇನೆ ಆದರೆ ನಾಲ್ಕನೆದರ ಬಗ್ಗೆ ನನ್ನಗೆ ಗೊತ್ತಿಲ್ಲ.
ಅರ್ಥ : ಯಾವುದಾದರು ಪರೀಕ್ಷೆಯಲ್ಲಿ ಸಫಲತೆಯನ್ನು ಹೊಂದುವುದು
ಉದಾಹರಣೆ :
ನೀವು ಈ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದೀರಿ.
ಸಮಾನಾರ್ಥಕ : ಉತ್ತೀರ್ಣ ಹೊಂದು, ಉತ್ತೀರ್ಣರಾಗು, ಪಾಸಾಗು, ಸಫಲತೆ ಹೊಂದು, ಸಫಲತೆಯೊಂದು