ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಣ್ಣ ಅಥವಾ ಹುಲ್ಲು ಕಡ್ಡಿ ಮೊದಲಾದವುಗಳಿಂದ ಮಾಡಿರುವಂತಹ ಚಿಕ್ಕ ಮನೆ
ಉದಾಹರಣೆ : ಈ ನದಿಯ ರೀತಿದಲ್ಲಿಯೇ ಬೆಸ್ತರ ಗುಡಿಸಲುಗಳಿವೆ.
ಸಮಾನಾರ್ಥಕ : ಗುಡಿಸಲು, ಜೋಪಡಿ, ಝೋಪಡಿ
मिट्टी या घास-फूस आदि का बना छोटा घर।
Small crude shelter used as a dwelling.
ಅರ್ಥ : ಗುಡಿಸಲನ್ನು ಎಲೆಗಳಿಂದ ಮಾಡಲಾಗಿದೆ
ಉದಾಹರಣೆ : ಪ್ರಾಚೀನ ಕಾಲದಲ್ಲಿ ಮುನಿಗಳು, ತಪಸ್ವಿಗಳು ಮೊದಲಾದವರು ಕಾಡುಗಳಲ್ಲಿ ಪರ್ಣಕುಟೀರವನ್ನು ಮಾಡಿಕೊಂಡು ವಾಸಿಸುತ್ತಿದ್ದರು.
ಸಮಾನಾರ್ಥಕ : ಗುಡಿಸಲು, ಪರ್ಣ ಕುಟಿ, ಪರ್ಣ ಕುಟೀರ, ಪರ್ಣ-ಕುಟಿ, ಪರ್ಣ-ಕುಟೀರ, ಪರ್ಣಕುಟೀರ
वह झोंपड़ी जो पत्तों से छायी या बनाई गई हो।